ಬನ್ನೂರು ಆನೆಮಜಲು ಐರಿನ್ ಗೊನ್ಸಾಲ್ವಿಸ್ ನಿಧನ

0

ಪುತ್ತೂರು: ಬನ್ನೂರು ಆನೆಮಜಲು ಗೊನ್ಸಾಲ್ವಿಸ್ ಕಾಂಪೌಂಡ್ ನಿವಾಸಿ ಚಾರ್ಲ್ಸ್ ಗೊನ್ಸಾಲ್ವಿಸ್ ರವರ ಪತ್ನಿ ಐರಿನ್ ಗೊನ್ಸಾಲ್ವಿಸ್ (75ವ.)ರವರು ಅಸೌಖ್ಯದಿಂದ ಜು.10 ರಂದು ನಿಧನರಾಗಿದ್ದಾರೆ. ಮೃತರು ಪತಿ ಚಾರ್ಲ್ಸ್ ಗೊನ್ಸಾಲ್ವಿಸ್, ಪುತ್ರರಾದ ಪ್ರವೀಣ್ ಗೊನ್ಸಾಲ್ವಿಸ್, ನವೀನ್ ಗೊನ್ಸಾಲ್ವಿಸ್, ಸೊಸೆಯಂದಿರಾದ ಅನಿತಾ ಗೊನ್ಸಾಲ್ವಿಸ್, ಮರಿಯಾ ಗೊನ್ಸಾಲ್ವಿಸ್ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here