ಪ್ರಾರಂಭಗೊಂಡಿದೆ ಕುರ್ತಾ ,ಟಾಪ್ ,ಸಾರಿ ಹಾಗೂ ರೈನ್ಕೋಟ್ ಗಳ ಬೃಹತ್ ಮೇಳ…

0

ಪುತ್ತೂರು: ಹೆಸರಾಂತ ಜವುಳಿ ಮಳಿಗೆ ಕುಂಕುಮ್ ಫ್ಯಾಶನ್ ನಲ್ಲಿ ಹಲವು ಬ್ರಾಂಡೆಡ್ ಕಂಪೆನಿಯ ಸಿದ್ಧ ಉಡುಪುಗಳಲ್ಲೂ ಸುಮಾರು 15 ರಿಂದ 50% ರಿಯಾಯಿತಿ ಇದೆಯೆಂದು ಸಂಸ್ಥೆ ಹೇಳಿಕೊಂಡಿದೆ.

ಮಕ್ಕಳ ,ಮಹಿಳೆಯರ ಹಾಗೂ ಪುರುಷರ ವಿವಿಧ ಬಗೆಯ ಸಿದ್ಧ ಉಡುಪುಗಳೆಲ್ಲಾ ಇದೀಗ ಭರ್ಜರಿ ರಿಯಾಯಿತಿ ಮೂಲಕ ಶಾಪಿಂಗ್ ಪ್ರಿಯರನ್ನು ಆಕರ್ಷಿಸಲಿದ್ದು , ಆಷಾಢ ಮಾಸದ ಸಲುವಾಗಿ ಕುರ್ತಾಗಳು , ಟಾಪ್ಗಳು ,ಅಂದದ ಸಾರಿಗಳು ಜೊತೆಗೆ ರೈನ್‌ಕೋಟ್ ಗಳು ಹಾಗೂ ಅಂಬ್ರೆಲ್ಲಾಗಳು ಮೆಚ್ಚಿನ ಶಾಪಿಂಗ್ ಪ್ರಿಯರನ್ನು ಹೆಚ್ಚು ಸೆಳೆಯಲು ಪುತ್ತೂರಿನ ಕುಮ್ -ಕುಮ್ ಫ್ಯಾಶನ್ ಇದೀಗ ಸಿದ್ಧವಾಗಿದೆ.

ಮಳೆಗಾಲದಲ್ಲಿ ಕಾಲ್ನಡಿಗೆಯವರ ಮತ್ತು ದ್ವಿ ಚಕ್ರ ಸವಾರರ ಒಲವಿನ ಸಂಗಾತಿಯೆಂದರೆ ಕೊಡೆಗಳು ಮತ್ತು ಮಳೆಯಂಗಿಗಳು.ಮಳಿಗೆಯಲ್ಲಿ ಮಹಿಳೆಯರೂ ಕೂಡ ಆರಾಮವಾಗಿ ಧರಿಸಬಹುದಾದ ವಿನೂತನ ರೀತಿಯ ರೈನ್‌ಕೋಟ್ ಗಳಿಂದ ಶುರುವಾಗಿ ಮಕ್ಕಳಿಗೂ ಕೂಡ ಸರಿ ಹೊಂದುವ ಬಣ್ಣ ಬಣ್ಣದ ಮಳೆಯಂಗಿ ಮತ್ತು ಕೊಡೆಗಳು ಇಲ್ಲಿ ಅತ್ಯುತ್ತಮ ಬೆಲೆಯಲ್ಲಿ ಲಭ್ಯವಿದ್ದು , ಎಲ್ಲಾ ರಿಯಾಯಿತಿಯೂ ಕೂಡ ಕೆಲ ದಿನಗಳವರೆಗೆ ಮಾತ್ರ ಲಭ್ಯವೆಂದು ಮಾಲೀಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here