ಅರಿಯಡ್ಕ: ಜಾರತ್ತಾರುವಿನಲ್ಲಿ ಮರ ಬಿದ್ದು- ಮನೆಗೆ ಹಾನಿ

0

ಪುತ್ತೂರು: ಜು.23 ರಂದು ರಾತ್ರಿ ಬೀಸಿದ ಬಾರಿ ಗಾಳಿಗೆ ಅರಿಯಡ್ಕ  ಗ್ರಾಮದ ಜಾರತ್ತಾರ್ ನಿವಾಸಿ ಹನೀಫ್ ಎಂಬವರ ಮನೆಯ ಹೊರಾಂಗಣಕ್ಕೆ ಮರ ಬಿದ್ದು ಹಾನಿಯುಂಟಾದ ಬಗ್ಗೆ ವರದಿಯಾಗಿದೆ. ಮನೆಯವರು ಅಪಾಯದಿಂದ ಪಾರಾಗಿದ್ದಾರೆ.ಮರ ಬಿದ್ದು ಪರಿಣಾಮ ಸುಮಾರು ರೂ. 25000 ನಷ್ಟ ಸಂಭವಿಸಿದೆ  ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here