ಮಹಾಲಿಂಗೇಶ್ವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶ್ರಮದಾನ

0

ಪುತ್ತೂರು : ಸಂಪೂರ್ಣ ಕೆಸರುಮಯವಾಗಿರುವ ನೆಲ್ಲಿಕಟ್ಟೆ ಸ.ಹಿ.ಪ್ರಾ ಶಾಲೆ ಇದರ ರಸ್ತೆಯನ್ನು ಮಹಾಲಿಂಗೇಶ್ವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶ್ರಮದಾನ ಮೂಲಕ ದುರಸ್ಥಿಗೊಳಿಸಲಾಯಿತು. ಕ್ಲಬ್ ಪದಾಧಿಕಾರಿಗಳು ಹಾಗೂ ಸದಸ್ಯರೆಲ್ಲ ಸೇರಿಕೊಂಡು ಶಾಲಾ ರಸ್ತೆಯನ್ನು ದುರಸ್ಥಿ ಮಾಡುವ ಕಾರ್ಯ ಕೈಗೊಂಡರು.

LEAVE A REPLY

Please enter your comment!
Please enter your name here