ಕುಂತೂರು ಅರ್ಬಿ ಚೆನ್ನಮ್ಮ ನಿಧನ

0

ಕಡಬ: ಕುಂತೂರು ಗ್ರಾಮದ ಅರ್ಬಿ ಹೊಸವಕ್ಲು ನಿವಾಸಿ ಚೆನ್ನಮ್ಮ(65ವ.)ಅವರು ಅನಾರೋಗ್ಯದಿಂದ ಜು.27ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತಿ ವಾಸಪ್ಪ ಗೌಡ, ಪುತ್ರ ಗಂಗಾಧರ ಗೌಡ, ಪುತ್ರಿ ಹೇಮಾವತಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here