ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಆಟಿ ಅಮವಾಸ್ಯೆ ಹಾಲೆ ಕೆತ್ತೆ ಕಷಾಯ ತೀರ್ಥ ವಿತರಣೆ August 4, 2024 0 FacebookTwitterWhatsApp ಪುತ್ತೂರು: ಆಟಿ ಅಮವಾಸ್ಯೆಯ ಅಂಗವಾಗಿ ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮೀ ಮಠದಲ್ಲಿ ಹಾಲೆ ಕೆತ್ತೆಯ ಕಷಾಯವನ್ನು ಬೆಳಗ್ಗೆ ಗುರುರಾಯರಿಗೆ ನೈವೇದ್ಯ ಸಮರ್ಪಣೆ ಬಳಿಕ ಭಕ್ತರಿಗೆ ತೀರ್ಥ ರೂಪದಲ್ಲಿ ವಿತರಿಸಲಾಯಿತು.