ಪುತ್ತೂರು: ಮುಹಿಯದ್ದೀನ್ ಜುಮಾ ಮಸ್ಜಿದ್ ಈಶ್ವರಮಂಗಲ ಇಲ್ಲಿ 2024-25 ನೇ ಸಾಲಿನ ಈದ್ ಮೀಲಾದ್ ಕಮಿಟಿ ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಸಯ್ಯದ್ ಎನ್.ಪಿ.ಎಂ ಜಲಾಲುದ್ದೀನ್ ತಂಗಳ್, ಅಧ್ಯಕ್ಷರಾಗಿ ಅಬ್ದುಲ್ಲ ಕುಂಞಿ ಕೆ.ಝಡ್ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಶಾಫಿ ಎಸ್ ಎಂ, ಝುಬೈರ್ ಪರೋಟ, ಪ್ರಧಾನ ಕಾರ್ಯದರ್ಶಿಯಾಗಿ ರಹೀಮ್ ಬಿಸಿ ನಗರ, ಜೊತೆ ಕಾರ್ಯದರ್ಶಿಗಳಾಗಿ ಅಕ್ಕು ಬಿಸಿ ನಗರ, ಯೂನುಸ್ ಬಟ್ರೋಡಿ, ಹಾಗೂ ಕೋಶಾಧಿಕಾರಿಯಾಗಿ ಸವಾದ್ ಯು ಎಂ ಆಯ್ಕೆಯಾದರು.