ಪುತ್ತೂರು ಮಹಿಳಾ ಬಂಟರ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ರಚನೆ

0

ಪುತ್ತೂರು : ತಾಲೂಕು ಮಹಿಳಾ ಬಂಟರ ವಿಭಾಗದ ಕಾರ್ಯಕಾರಿ ಸಮಿತಿ ರಚನೆ ಮತ್ತು ನೂತನ ಪದಾಧಿಕಾರಿಗಳ 2024- 26 ನೇ ಸಾಲಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಸಂಘದ ಗೌರವಾಧ್ಯಕ್ಷೆ ಮಲ್ಲಿಕಾ ಪ್ರಸಾದ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷೆ ಸಬಿತಾ ಭಂಡಾರಿ, ನಿಕಟಪೂರ್ವ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ, ನಿಕಟಪೂರ್ವ ಕೋಶಾಧಿಕಾರಿ ವಾಣಿ ಎಸ್ ಶೆಟ್ಟಿ ಬಂಟರ ಸಂಘ ಪುತ್ತೂರು ತಾಲೂಕು ಕೋಶಾಧಿಕಾರಿ ಸಂತೋಷ ಶೆಟ್ಟಿ ನೂತನ ಅಧ್ಯಕ್ಷೆ ಗೀತ ಮೋಹನ್ ರೈ, ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ ಶೆಟ್ಟಿ, ಕೋಶಾಧಿಕಾರಿ ಅರುಣಾ ಡಿ. ರೈ ಉಪಸ್ಥಿತರಿದ್ದರು.

2024-2026 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಗೌರವಾಧ್ಯಕ್ಷೆಯಾಗಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ,ಗೌರವ ಸಲಹೆಗಾರರಾಗಿ ಮಾಜಿ ಅಧ್ಯಕ್ಷರಾದ ಕುಮುದಾ ಎಲ್.ಎನ್. ರೈ ,ಮೀರಾ ಭಾಸ್ಕರ ರೈ ನಿಕಟಪೂರ್ವ ಅಧ್ಯಕ್ಷೆ ಸಬಿತಾ ಭಂಡಾರಿ ಆಯ್ಕೆ ಮಾಡಲಾಯಿತು.

ವಿಶೇಷ ಆಹ್ವಾನಿತರಾಗಿ ಮಾಲಿನಿ ಎಂ. ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ, ನಯನಾ ವಿ. ರೈ, ಜಯಂತಿ ಎಂ. ರೈ, ಪುಲಸ್ಯ ರೈ, ಸುಮಾ ಅಶೋಕ್ ರೈ, ನಳಿನಿ ಶೆಟ್ಟಿ, ಮಲ್ಲಿಕಾ ಪಕ್ಕಳ ಇವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರುಗಳಾಗಿ : ಶಿಲ್ಪಾ ಎಚ್. ಶೆಟ್ಟಿ, ಅಮಿತ್ ಎಸ್ ಶೆಟ್ಟಿ, ವತ್ಸಲಾ ಪಿ. ಶೆಟ್ಟಿ, ಕೃಷ್ಣವೇಣಿ ರೈ, ಸುಜಾತ ಎಸ್ ರೈ, ವಾಣಿ ಎಸ್ ಶೆಟ್ಟಿ
ಜತೆ ಕಾರ್ಯದರ್ಶಿಗಳಾಗಿ : ಗೀತಾ ಡಿ. ರೈ , ನಯನಾ ರೈ, ಶಕುಂತಳಾ ವಿ.ಕೆ. ಶೆಟ್ಟಿ, ಕಿರಣಾ ವಿ. ರೈ , ಸುಧಾ ಎಸ್ ರೈ, ಮಾಧವಿ ಎಂ. ರೈ
ಕ್ರೀಡಾ ಸಲಹೆಗಾರರಾಗಿ : ಸಬಿತಾ ಭಂಡಾರಿ, ಸ್ವರ್ಣಾ ಜೆ. ರೈ
ಸಾಂಸ್ಕೃತಿಕ ಸಂಚಾಲಕರಾಗಿ : ಹರಿಣಾಕ್ಷಿ ಜೆ ಶೆಟ್ಟಿ, ಮಲ್ಲಿಕಾ ಜೆ ರೈ


ನಿರ್ದೇಶಕರುಗಳಾಗಿ : ಶ್ಯಾಮಲ ಪಿ ಶೆಟ್ಟಿ, ಲಾವಣ್ಯ , ಭವ್ಯ ಎ ರೈ, ಸುರೇಖಾ ಎಸ್ ರೈ, ಶೀಲಾವತಿ ಎಂ ರೈ, ರಾಜೀವಿ ವಿ ಶೆಟ್ಟಿ, ಸೌಮ್ಯ ರೈ, ಪದ್ಮ ಸಿ ಶೆಟ್ಟಿ, ಧನ್ಯ ಎಸ್ ರೈ, ಅನುಶ್ರೀ ಬಿ. ಶೆಟ್ಟಿ, ಗೀತಾ ಎಸ್ ಶೆಟ್ಟಿ, ಜಯಲಕ್ಷ್ಮಿ ಆರ್ ರೈ, ಕಸ್ತೂರಿ ಶೆಟ್ಟಿ, ಯೋಗಿನಿ ರೈ, ಶ್ರೀಕ್ಷಾ ರೈ, ಜಯ ಆರ್ ಶೆಟ್ಟಿ, ಸಂಜಿತಾ ಎಸ್ ಶೆಟ್ಟಿ, ರೂಪರೇಖಾ ಆಳ್ವ, ದೀಪ್ತಿ ರಾಕೇಶ್ ರೈ, ಅನ್ನಪೂರ್ಣಿಮಾ ರೈ


ಖಾಯಂ ಸದಸ್ಯರಾಗಿ :- ಆಶಾ ರೈ ಕಲಾಯಿ, ವಸಂತಿ ಎಲ್ ಶೆಟ್ಟಿ. ಜಯಶ್ರೀ ಎಸ್. ಶೆಟ್ಟಿ, ಮೈತ್ರಿ ಎಸ್ ರೈ, ಸಿತಾ ಎಸ್ ರೈ, ಸವಿತಾ ರೈ ಮದಕ, ಭಾರತಿ ರೈ ಅರಿಯಡ್ಕ, ಭಾರತಿ ಅಮ್ಮಣ್ಣ ರೈ, ಪ್ರತಿಮಾ ಪ್ರಸನ್ನ ರೈ, ಗಿತಾ ಗಣೇಶ್ ರೈ, ಶೋಭಾ ಶೆಟ್ಟಿ, ಸುಷ್ಮಾ ಎಸ್ ಶೆಟ್ಟಿ, ಮಮತಾ ವಿ. ಶೆಟ್ಟಿ, ಚಂದ್ರಕಲಾ ಎಮ್ ರೈ ಇವರನ್ನು ಆಯ್ಕೆ ಮಾಡಲಾಯಿತು.

ಹರಿಣಾಕ್ಷಿ ಜೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಕುಂತಳಾ ವಿ.ಕೆ ಶೆಟ್ಟಿ ಪ್ರಾರ್ಥಿಸಿದರು, ಬಂಟರ ಸಂಘದ ಕೋಶಾಧಿಕಾರಿ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು. ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾ ಮೋಹನ್ ರೈ ಸಹಕಾರ ಕೋರಿದರು. ಕಾರ್ಯದರ್ಶಿ ಕುಸುಮಾ ಪಿ ಶೆಟ್ಟಿ ಸ್ವಾಗತಿಸಿ, ಕೋಶಾಧಿಕಾರಿ ಅರುಣಾ ಡಿ ರೈ ವಂದಿಸಿದರು.

LEAVE A REPLY

Please enter your comment!
Please enter your name here