ಕುಂತೂರುಪದವು ಪ್ರೌಢಶಾಲೆಯಲ್ಲಿ ನಶಾ ಮುಕ್ತ ಭಾರತ ಅಭಿಯಾನ

0

ಪೆರಾಬೆ: ಕುಂತೂರುಪದವು ಸಂತಜಾರ್ಜ್ ಅನುದಾನಿತ ಪ್ರೌಢಶಾಲೆಯಲ್ಲಿ ಡ್ರಗ್ಸ್/ನಶಾ ಮುಕ್ತ ಭಾರತ ಅಭಿಯಾನ ನಡೆಯಿತು.

ಪೆರಾಬೆ ಗ್ರಾ.ಪಂ.ವಿಆರ್‌ಡಬ್ಲ್ಯು ಕಾರ್ಯಕರ್ತ ಮುತ್ತಪ್ಪ ಅವರು ವೀಕ್ಷಕರಾಗಿ ಭಾಗವಹಿಸಿದ್ದರು. ಸಂಸ್ಥೆಯ ಶಿಕ್ಷಕರು ಮಾದಕ ವಸ್ತುಗಳ ದುಷ್ಪಾರಿಣಾಮದ ಬಗ್ಗೆ ವಿವರಣೆ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿದರು.

LEAVE A REPLY

Please enter your comment!
Please enter your name here