ನಾಳೆ (ಆ.20): ಕೊಂಬಾರು ಗ್ರಾ.ಪಂ ನಲ್ಲಿ ಮೆಸ್ಕಾಂ ವತಿಯಿಂದ ಆಧಾರ್ ನೊಂದಣಿ ಕಾರ್ಯಕ್ರಮ

0

ಕಡಬ: ಮೆಸ್ಕಾಂ ವತಿಯಿಂದ ಆ.20ರಂದು ಕೊಂಬಾರು ಗ್ರಾಮ ಪಂಚಾಯತ್ ನಲ್ಲಿ ಆಧಾರ್ ನೊಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕೃಷಿ ವಿದ್ಯುತ್ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇಕೆಂದು ಮೆಸ್ಕಾಂ ಬಿಳಿನೆಲೆ ಶಾಖಾಧಿಕಾರಿಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here