ನೆಲ್ಯಾಡಿ: ಇಚಿಲಂಪಾಡಿ ಗ್ರಾಮದ ಬಿಜೆರು ಎಂಬಲ್ಲಿ ಮನೆಯ ಅಂಗಳದಲ್ಲಿರುವ ಬಾವಿ ಕುಸಿತಗೊಂಡ ಘಟನೆ ನಡೆದಿದೆ.

ಬಿಜೇರು ನಿವಾಸಿ ಬಿಂದು ಸಂತೋಷ್ ಎಂಬವರಿಗೆ ಸೇರಿದ ಮನೆಯ ಸಮೀಪದ ಬಾವಿ ವಿಪರೀತ ಮಳೆಯಿಂದಾಗಿ ಕುಸಿತಗೊಂಡಿದೆ. ಇದರಿಂದಾಗಿ ಇವರ ಮನೆಗೆ ಅಪಾಯದ ಸ್ಥಿತಿ ನಿರ್ಮಾಣವಾಗಿದೆ.