ಮಿತ್ತೂರಿನಲ್ಲಿ ಸಿಗ್ಮಾ ರೂಫಿಂಗ್‌ ಶುಭಾರಂಭ

0

ಪುತ್ತೂರು: ಸಿಗ್ಮಾ ರೂಫಿಂಗ್‌ ಸಂಸ್ಥೆಯು ಇಂದು (ಆ.30) ಪುತ್ತೂರು ಹೊರವಲಯದ ಮಿತ್ತೂರಿನಲ್ಲಿ ಶುಭಾರಂಭಗೊಂಡಿದೆ. ವೇ|ಮೂ| ಶ್ರೀಧರ್‌ ಭಟ್‌ ಕಬಕ ನೇತೃತ್ವದಲ್ಲಿ ಗಣಹೋಮ ನಡೆಸುವ ಮೂಲಕ ನೂತನ ಸಂಸ್ಥೆಗೆ ಚಾಲನೆ ನೀಡಲಾಯಿತು.

ಮಿಥುನ್‌ ಕೆ., ಅಶ್ವಿತ್‌, ಆಶ್ರಯ್‌ ಪಾಲುದಾರಿಕೆಯ ಈ ಸಂಸ್ಥೆಯಲ್ಲಿ ವಿವಿಧ ಬಣ್ಣಗಳ ಸಿಮೆಂಟ್‌ ರೂಫ್‌ ಟೈಲ್ಸ್‌, ಕ್ಲೇ ರೂಫ್‌ ಟೈಲ್ಸ್‌, ಸಿರಾಮಿಕ್‌ ರೂಫ್‌ ಟೈಲ್ಸ್‌, ರೋಮನ್‌ ಕ್ಲೇ ರೂಫ್‌ ಟೈಲ್ಸ್‌, ಶಿಂಗಲ್ಸ್‌, ರೂಫಿಂಗ್‌ ಶೀಟ್‌, ಸ್ಟೋನ್‌ ಕೋಟೆಡ್‌ ರೂಫಿಂಗ್‌ ಶೀಟ್‌, ಇಂಟರ್‌ ಲಾಕ್‌, ಆಂಧ್ರ ಸ್ಟೋನ್‌, ಇಂಟರ್‌ ಲಾಕ್‌ ಬ್ಲಾಕ್‌, ಸ್ಮೋಕ್‌ ಲೆಸ್‌ ಓವನ್‌, ಪ್ರೀಮಿಯಂ ಮತ್ತು ಸ್ಟ್ಯಾಂಡರ್ಡ್‌ ಗುಣಮಟ್ಟದ ಸೀಲಿಂಗ್‌ ಟೈಲ್ಸ್‌, ಇಂಡಿಯನ್‌ ಮತ್ತು ವಿಯೆಟ್ನಾಂ ಕ್ಲ್ಯಾಡಿಂಗ್‌ ಟೈಲ್ಸ್‌, ನ್ಯಾಚುರಲ್‌ ರೆಡ್‌ ಸ್ಟೋನ್‌ ಟೈಲ್ಸ್‌, ಮಂಗಳೂರು, ಗುಜರಾತ್‌ ಸೇರಿದಂತೆ ಇಂಪೋರ್ಟೆಡ್‌ ಜಾಲಿಗಳು, ಇಂಡಿಯನ್‌ ಮತ್ತು ಇಂಪೋರ್ಟೆಡ್‌ ಫ್ಲೋರ್‌ ಟೈಲ್ಸ್‌, ಕ್ಲೇ ಮತ್ತು ವಯರ್‌ ಕಟ್‌ ಬ್ರಿಕ್ಸ್‌, ಎಎಸಿ ಇಟ್ಟಿಗೆಗಳು ಇಲ್ಲಿ ಲಭ್ಯವಿದೆ.

ಹೆಚ್ಚಿನ ವಿವರಗಳಿಗೆ 7356601411 ಮತ್ತು 9895587891 ಸಂಖ್ಯೆಗಳನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here