ಪುತ್ತೂರು: ಭಕ್ತಕೋಡಿ ಶಾಲೆಯಲ್ಲಿ ನಡೆದ ನರಿಮೊಗರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವೀರಮಂಗಲ ಪಿಎಂಶ್ರೀ ಶಾಲೆಯ ವಿದ್ಯಾರ್ಥಿಗಳು ಹಲವು ಬಹುಮಾನ ಪಡೆದಿದ್ದಾರೆ.
ಉದಿತ್ (ಹಿರಿಯ ವಿಭಾಗ ಆಶುಭಾಷಣ ಪ್ರಥಮ) ವರ್ಷಾ (ಕಿರಿಯ ವಿಭಾಗ ಇಂಗ್ಲಿಷ್ ಕಂಠಪಾಠ ಪ್ರಥಮ) ಬ್ರಿಶಾ (ಕಿರಿಯ ವಿಭಾಗ ಅಭಿನಯಗೀತೆ ಪ್ರಥಮ) ಬ್ರಿಶಾ( ಕಿರಿಯ ವಿಭಾಗ ಭಕ್ತಿಗೀತೆ ದ್ವಿತೀಯ) ವರ್ಷಾ (ಕಿರಿಯ ವಿಭಾಗ ಕಥೆ ಹೇಳುವುದು ದ್ವಿತೀಯ) ಯಜ್ಞರೂಪ್ ( ಕಿರಿಯ ವಿಭಾಗ ಆಶುಭಾಷಣ ತೃತೀಯ) ಖದಿಜತ್ ರಿಝಾ (ಹಿರಿಯ ವಿಭಾಗ ಅರೆಬಿಕ್ ಧಾರ್ಮಿಕ ಪಠಣ ದ್ವಿತೀಯ)ಶಫಿಕಲ್ ಹಸನ್ ( ಹಿರಿಯ ವಿಭಾಗ ಮಿಮಿಕ್ರಿ ದ್ವಿತೀಯ) ಬಹುಮಾನಗಳನ್ನು ಪಡೆದಿರುತ್ತಾರೆ ಎಂದು ಶಾಲಾ ಮುಖ್ಯ ಗುರು ತಾರಾನಾಥ ಸವಣೂರು ತಿಳಿಸಿದ್ದಾರೆ.
Home ಇತ್ತೀಚಿನ ಸುದ್ದಿಗಳು ನರಿಮೊಗರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ- ವೀರಮಂಗಲ ಪಿಎಂಶ್ರೀ ಶಾಲಾ ವಿದ್ಯಾರ್ಥಿಗಳಿಗೆ ಹಲವು ಬಹುಮಾನ