ಆಹಾರ ಪ್ರಿಯರಿಗಾಗಿ ದರ್ಬೆ ಪೆರ್ಣೆ ಶ್ರೀ ಜ್ಯೂಸ್ ಆ್ಯಂಡ್ ಚಾಟ್ಸ್ ಮಳಿಗೆಯಿಂದ ಡೋರ್ ಸ್ಟೆಪ್ ಸೇವೆ…

0

ಪುತ್ತೂರು : ತಾಜಾ ಹಣ್ಣಿನ ರಸಗಳು , ಹಲವು ಬಗೆಯ ಚಾಟ್ಸ್ ಗಳು ಇಷ್ಟೇಯಲ್ಲದೇ ಕರಾವಳಿಯೆಲ್ಲೆಡೆ ಐಸ್ ಕ್ರೀಂ ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದಿರುವ ಐಡಿಯಲ್ ಐಸ್ ಕ್ರೀಂ , ವಿವಿಧ ಬಗೆಯ ಮಿಲ್ಕ್ ಶೇಕ್ ಗಳು ಇಷ್ಟು ಮಾತ್ರವಲ್ಲದೇ ಊಟ , ಗಂಜಿ ಊಟ ,ಆಮ್ಲೇಟ್ ಇವೆಲ್ಲವೂ ಅತ್ಯುತ್ತಮ ದರದಲ್ಲಿ ದರ್ಬೆ ಕಾವೇರಿಕಟ್ಟೆ ಬಳಿಯ ” ಪೆರ್ಣೆ ಶ್ರೀ ಜ್ಯೂಸ್ ಆ್ಯಂಡ್ ಚಾಟ್ಸ್ ಮಳಿಗೆಯಲ್ಲಿ ಲಭ್ಯವಿದ್ದು , ಆಹಾರ ಪ್ರಿಯರ ಹೆಚ್ಚಿನ ಅನೂಕೂಲಕ್ಕಾಗಿ ತನ್ನ ಸೇವೆಯನ್ನು ಸ್ವಿಗ್ಗಿ ,ಝೋಮ್ಯಾಟೋ ಅಥವಾ ಫೋನ್ ಆರ್ಡರ್ ಮೂಲಕ ತಮ್ಮ ಮನೆಯ ಅಂಗಳಕ್ಕೆ ತಲುಪಿಸುವ ಕಾರ್ಯ ಪ್ರಾರಂಭಿಸಿದೆ.


ಮಳಿಗೆಯಲ್ಲಿ ಎಲ್ಲಾ ಬಗೆಯ ತಿನಿಸುಗಳು ಉತ್ತಮ ದರದಲ್ಲಿ ಆಹಾರ ಪ್ರಿಯರಿಗೆ ಸಿಗಲಿದ್ದು , ಗಂಜಿ ಊಟ ಕೇವಲ 30 ರೂ ಬೆಲೆಯಲ್ಲಿ ಸಿಗಲಿದೆಯೆಂದು ಮಾಲೀಕ ಸಚಿನ್ ದೇಲಂಪಾಡಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿ ಅಥವಾ ಆರ್ಡರ್ ಮಾಡಲು ಮೊಬೈಲ್ ಸಂಖ್ಯೆ 9480487065 ಕರೆ ಮಾಡುವಂತೆ ಅವರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here