ಅ.7: ಪೆರಿಯಡ್ಕದಲ್ಲಿ ನೂತನ ಕಾಮಧೇನು ಮರದ ಗಾಣದ ಶುದ್ಧ ಕೊಬ್ಬರಿ ಎಣ್ಣೆಯ ಗಿರಣಿ ಶುಭಾರಂಭ

0

ಪೆರಿಯಡ್ಕ : ಪೆರಿಯಡ್ಕದ ರಾಮಕೃಷ್ಣ ಕಾಂಪ್ಲೆಕ್ಸ್ ನಲ್ಲಿ ಕಾಮಧೇನು ಮರದ ಗಾಣದ ಶುದ್ಧ ಕೊಬ್ಬರಿ ಎಣ್ಣೆಯ ಗಿರಣಿ ಅ.7ರಂದು ಸೋಮವಾರ ಶುಭಾರಂಭಗೊಳ್ಳಲಿದೆ.

ಗಿರಣಿಯ ಮಾಲಕ ಮಹೇಶ್ ಗಾಣಿಗ ಹಾಗು ರಾಜೇಶ್ ಗಾಣಿಗ ಗ್ರಾಹಕರಲ್ಲಿ ಸಹಕರಿಸುವಂತೆ ವಿನಂತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here