ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು : ಪಾಲ್ತಾಡಿಯಲ್ಲಿ ವಿಜಯೋತ್ಸವ

0

ಸವಣೂರು: ಹರಿಯಾಣ ರಾಜ್ಯದಲ್ಲಿ ಬಿಜೆಪಿ ಪಕ್ಷವು ಮೂರನೇ ಭಾರಿಗೆ ಅಧಿಕಾರ ಪಡೆದ ಸಂಭ್ರಮಾಚರಣೆಯನ್ನು  ಪಾಲ್ತಾಡಿ ಬಿಜೆಪಿ ಬೂತ್ ಸಂಖ್ಯೆ 70ರ ವತಿಯಿಂದ ಪಾಲ್ತಾಡಿ ಗ್ರಾಮದ ಪಾದೆಬಂಬಿಲದಲ್ಲಿ ವಿಜಯೋತ್ಸವ ನಡೆಸಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಸುಳ್ಯ ಮಂಡಲ ಇದರ ಅಧ್ಯಕ್ಷೆ ಇಂದಿರಾ ಬಿ.ಕೆ, ಬೂತ್ ಸಮಿತಿ ಅಧ್ಯಕ್ಷ ,ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ ,ಕಾರ್ಯದರ್ಶಿ ಪ್ರವೀಣ್ ಕುಮಾರ್, ಹಿರಿಯ ಕಾರ್ಯಕರ್ತರಾದ ಸುಬ್ರಹ್ಮಣ್ಯ ನಿಡ್ವಣ್ಣಾಯ, ಚೆನ್ನಪ್ಪ ಗೌಡ ಅಂಗಡಿಮೂಲೆ,ಲೋಕಯ್ಯ ಗೌಡ ಅಂಗಡಿಮೂಲೆ, ಸೋಮಪ್ಪ ಗೌಡ ಜಾರಿಗೆತ್ತಡಿ, ಬಾಲಕೃಷ್ಣ ಬಿ.ಕೆ.ಕೊಡತ್ತೋಡಿ,ಹೊನ್ನಪ್ಪ ಗೌಡ ಜಾರಿಗೆತ್ತಡಿ, ಜಯಾನಂದ ಅಂಗಡಿಮೂಲೆ, ಜಯಾನಂದ ಜಾರಿಗೆತ್ತಡಿ, ನಿತಿನ್ ಅಂಗಡಿಮೂಲೆ, ಅಭಿಷೇಕ್ ಅಂಗಡಿಮೂಲೆ, ಮಹೇಶ್ ಶೆಟ್ಟಿ ಬರೆಮೇಲು,ವಿಶ್ವನಾಥ ಜಾರಿಗೆತ್ತಡಿ, ಶಿವಪ್ರಸಾದ್ ಜಾರಿಗೆತ್ತಡಿ, ನಿಶ್ಮಿತಾ ಎ.,ವಿದ್ಯಾ ಎ. ಅಂಗಡಿಮೂಲೆ, ಹರಿಪ್ರಸಾದ್ ಅಂಗಡಿಮೂಲೆ,ಷಣ್ಮುಖ ಬಿ.ಎಸ್, ವಿಜಯ ಬಿ.ಜೆ, ಮೊದಲಾದವರಿದ್ದರು.

LEAVE A REPLY

Please enter your comment!
Please enter your name here