





ಈಶ್ವರಮಂಗಲ: ಗಜಾನನ ಆಂಗ್ಲಮಾಧ್ಯಮ ಶಾಲೆ ಹನುಮಗಿರಿ ಇಲ್ಲಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಮೈಸೂರು ವಿಭಾಗ ಮಟ್ಟದ ಕ್ರಿಕೆಟ್ ಸ್ಪರ್ಧೆಯಲ್ಲಿ ಗಜಾನನ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಸಮಯ್ ಆರ್ ರೈ ಭಾಗವಹಿಸಿರುತ್ತಾನೆ. ಈತನು ರಾಧಾಕೃಷ್ಣ ರೈ ಮತ್ತು ಮಮತಾ ಆರ್ ರೈ ಇವರ ಪುತ್ರ.









