ಮಾಡನ್ನೂರ್ ನಿವಾಸಿ ಇಸ್ಮಾಯಿಲ್ ನಿಧನ

0

ಪುತ್ತೂರು: ಸಾಮಾಜಿಕ ಕಾರ್ಯಕರ್ತ, ಮುಹಮ್ಮದ್ ರಫೀಕ್ (ಅಪ್ಪಿ ಮಾಡನ್ನೂರ್ )ರವರ ತಂದೆ ಮಾಡನ್ನೂರ್ ನಿವಾಸಿ ಇಸ್ಮಾಯಿಲ್ ಕೆ ಎಂ ಸ್ಟೋರ್ ಹೃದಯ ಸಂಬಂದಿತ ಕಾಯಿಲೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಪುತ್ತೂರು ಆಸ್ಪತ್ರೆಯಲ್ಲಿ ಅ.11ರಂದು ನಿಧನರಾದರು.

ಮೃತರು ಪತ್ನಿ, ನಾಲ್ಕು ಹೆಣ್ಣು ಮಕ್ಕಳನ್ನು , ಒರ್ವ ಗಂಡು ಮಗನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here