ನಿಡ್ಪಳ್ಳಿ: ಶ್ರೀ ಕಿನ್ನಿಮಾಣಿ ಪೂಮಾಣಿ ಪಿಲಿಭೂತ ದೈವಸ್ಥಾನ, ಆರ್ಲಪದವು ಪಾಣಾಜೆ ಇದರ ಜೀರ್ಣೋದ್ಧಾರ ಕೆಲಸ ಭರದಿಂದ ನಡೆಯುತ್ತಿದ್ದು ಒಡಿಯೂರು ಶ್ರೀ ಗ್ರಾಮವಾಹಿನಿ ಪಾಣಾಜೆ ಘಟ ಸಮಿತಿ ಸದಸ್ಯರಿಂದ ಅ.20 ರಂದು ಶ್ರಮದಾನ ನಡೆಯಿತು.