ಶೇಟ್ ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಆಫರ್ ಸೇಲ್ ಆರಂಭ

0

ಪುತ್ತೂರು: ಇಲ್ಲಿನ ತಾಲೂಕು ಆಫೀಸ್ ರಸ್ತೆಯಲ್ಲಿರುವ ಪುತ್ತೂರು ಸೆಂಟರ್ ಬಿಲ್ಡಿಂಗ್‌ನಲ್ಲಿ ಕಳೆದ 25 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಪ್ರಸಿದ್ಧ ಎಲೆಕ್ಟ್ರಾನಿಕ್ಸ್ ಗೃಹ ಉಪಯೋಗಿ ವಸ್ತುಗಳ ಮಾರಾಟ ಮಳಿಗೆ ಶೇಟ್ ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಪ್ರಯುಕ್ತ ಮಹೋನ್ನತ ಮಾರಾಟ ಹಮ್ಮಿಕೊಳ್ಳಲಾಗಿದೆ.


ಮಿಕ್ಸರ್ ಗ್ರೈಂಡರ್ ಮೇಲೆ ಶೇ.50ರತನಕ ರಿಯಾಯಿತಿ, ಟಿಲ್ಟಿಂಗ್ ಗ್ರೈಂಡರ್ ರೂ.4500 ರಿಂದ ಪ್ರಾರಂಭ, ಗೀಸರ್ ಖರೀದಿಗೆ ಶೇಕಡ 50ರ ತನಕ ಉಳಿತಾಯ, ಚೈನಾ ಪಾಟ್ ಖರೀದಿಸಿದಲ್ಲಿ ತವಾ ಉಚಿತ, ವಾಷಿಂಗ್ ಮೆಷಿನ್ 9990ರೂನಿಂದ ಪ್ರಾರಂಭ, ಸಿಸಿಟಿವಿ ಕ್ಯಾಮರಾ ಫುಲ್‌ಸೆಟ್ ಕೇವಲ 8900ರೂ., ಫ್ರಿಡ್ಜ್ ರೂ.11900ರಿಂದ ಪ್ರಾರಂಭ, ಫ್ಯಾನ್ ಖರೀದಿಗೆ ಶೇ.30ರತನಕ ರಿಯಾಯಿತಿ, ವಾಟರ್ ಪ್ಯೂರಿಫೈರ್‌ಗೆ ಶೇ.30ರ ತನಕ ರಿಯಾಯಿತಿ, ಬ್ಯಾಟರಿ ಇನ್‌ವರ್ಟರ್ ರೂ.17990 ರಿಂದ ಪ್ರಾರಂಭ, ಕಬಾಟ್ ರೂ.95900ರಿಂದ ಪ್ರಾರಂಭ, ಎಸಿ ರೂ.28990ರಿಂದ ಪ್ರಾರಂಭ, ಗ್ಯಾಸ್ ಸ್ಟೌ ಮತ್ತು ಶೇ.50ರ ತನಕ ರಿಯಾಯಿತಿ ಲಭ್ಯವಿದೆ.


ಗ್ರಾಹಕರ ಸುಲಭ ಖರೀದಿಗೆ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯ, ಪ್ರತೀ ರೂ. 2000 ಖರೀದಿಗೆ ಒಂದು ಕೂಪನ್ ಪಡೆದು ಟಿವಿಎಸ್ ಜುಪಿಟರ್ ಗೆಲ್ಲುವ ಅವಕಾಶವಿದೆ. ಪ್ರತೀ ರೂ.10000 ಮೇಲ್ಪಟ್ಟು ಖರೀದಿಗೆ ಉಚಿತ ಉಡುಗೊರೆ, ಉಚಿತ ಡೆಲಿವರಿ, ಕ್ರೆಡಿಟ್ ಕಾರ್ಡ್ ಖರೀದಿಯ ಮೇಲೆ ಶೇ.15 ಕ್ಯಾಶ್ ಬ್ಯಾಕ್, ಸುಲಭ ಕಂತುಗಳ ಸಾಲ ಸೌಲಭ್ಯದೊಂದಿಗೆ ಸ್ಪಿನ್ ಆಂಡ್ ವಿನ್ ಯೋಜನೆಯಲ್ಲಿ ಮಹೀಂದ್ರ ಥಾರ್ ಜೀಪ್, ರಾಯಲ್ ಎನ್‌ಫೀಲ್ಡ್ ಬೈಕ್, ಎಲ್‌ಇಡಿ ಟಿವಿ, ಎಸಿ, ಕ್ಯಾಶ್‌ಬ್ಯಾಕ್ ಇತ್ಯಾದಿಗಳನ್ನು ಪಡೆಯುವ ಸುವರ್ಣ ಅವಕಾಶ ಇರುತ್ತದೆ.

ಅಲ್ಲದೆ ಅನೇಕ ಅತ್ಯಾಕರ್ಷಕ ಕೊಡುಗೆಗಳನ್ನು ಹಮ್ಮಿಕೊಳ್ಳಲಾಗಿದ್ದು ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗೆ 7022306099, 7022306090 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here