ವಲಯ ಮಟ್ಟದ ಕ್ರೀಡಾಕೂಟ ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ಸಾಧನೆ

0

ಪುತ್ತೂರು: ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಪುತ್ತೂರು ನಗರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಶೇಕ್ ಮಹಮ್ಮದ್ ಅರ್ಷ್ 100 ಮೀ. ಓಟ ದ್ವಿತೀಯ, ಎತ್ತರ ಜಿಗಿತ ಪ್ರಥಮ, ಮಹಮ್ಮದ್ ಫಾರಿಶ್ ಎತ್ತರ ಜಿಗಿತ ತೃತೀಯ, ಖದೀಜತ್ ಇಫಾ ಉದ್ದ ಜಿಗಿತ ತೃತೀಯ, 100 ಮೀ ಓಟ ದ್ವಿತೀಯ, ನಿಕಿತಾ 100 ಮೀಟರ್ ಓಟ ತೃತೀಯ, ಉದ್ದ ಜಿಗಿತ ದ್ವಿತೀಯ, ನಿಶ್ಮಿತಾ 600 ಮೀಟರ್ ಓಟ ತೃತೀಯ, ನಿಶಾನ್ ಸಿಎಂ 400 ಮೀಟರ್ ಓಟ ತೃತೀಯ, ಸುಷ್ಮ ಕೆಎಚ್ 400 ಮೀಟರ್ ಓಟ ದ್ವಿತೀಯ, ಸುಪ್ರಿಯಾ ಜಾಸ್ಮಿನ್ ಗುಂಡೆಸೆತ ಪ್ರಥಮ, ಮೊಹಮ್ಮದ್ ರಿಯಾನ್ ಚಕ್ರ ಎಸೆತ ದ್ವಿತೀಯ, ವಸ್ತು ಗುಂಡೆಸೆತ ದ್ವಿತೀಯ, ಸಮೀಕ್ಷಾ ಶೆಟ್ಟಿ 200 ಮೀಟರ್ ತೃತೀಯ, ಹುಡುಗರ ರಿಲೇ ದ್ವಿತೀಯ( ಫಾರಿಶ್, ಅರ್ಷ್, ವಿಶಾಲ್, ರಮ್ಸದ್), ಹುಡುಗಿಯರ ರಿಲೇ ತೃತೀಯ (ಇಫಾ, ನಿಖಿತಾ, ಸಮೀಕ್ಷಾ, ಸುಷ್ಮಾ) ಸ್ಥಾನವನ್ನು ಪಡೆದಿದ್ದಾರೆ.

LEAVE A REPLY

Please enter your comment!
Please enter your name here