ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳ ವಿಜ್ಞಾನ ಮಾದರಿಗಳು ಇನ್ಸೆಫ್‌ಗೆ ಆಯ್ಕೆ

0

ಉಪ್ಪಿನಂಗಡಿ : ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ 6ನೇ ತರಗತಿಯ ಆದ್ಯ ಪಿ. ಶೆಟ್ಟಿ ಇವರ ನಾಚುರಲ್ ಡಿಫೆನ್ಸ್ ಇವಾಲ್ಯುವೇಟಿಂಗ್ ದ ಎಫಿಚಸಿ ಆಫ್ ಕ್ಲೀರೋಡೆಂಡ್ರಮ್ ಇನ್‌ಫೋರ್ಚುನೇಟಮ್ ಅಗೈನ್ಸ್ಟ್ ಎಫಿಸ್ ಕ್ರ್ಯಾಕ್ಸಿವೋರಾ ಇನ್‌ಫೆಸ್ಟೇಶನ್ ಇನ್ ವಿಗ್ನಾ ಅಂಗ್ಯುಲೇಟಾ ಎಂಬ ಯೋಜನೆ, 7ನೇ ತರಗತಿಯ ಬಿ ಪ್ರಜ್ವಲ್ ರಾವ್ ಹಾಗೂ ಶ್ರವಣ್ ಕುಮಾರ್ ಇವರ ಸ್ಮಾರ್ಟ್ ಆಂಡ್ ಸೆಕ್ಯುರ್ ಹೋಮ್ , 8ನೇ ತರಗತಿಯ ಅನಘ ನಾಯಕ್ ಹಾಗೂ ಪೂರ್ವಿ ಬಿ.ಜಿ. ಇವರ ಈಸಿ ಪಾರ್ಟ್‌ನರ್ ಟು ಮೂವ್ 6 ನೇ ತರಗತಿಯ ಗವಿನ್ ರೇಶಿಮೆ ಇವರ ಲೋ ಕಾಸ್ಟ್ ಮಲ್ಟಿ ಪರ್ಪಸ್ ಫ್ರುಟ್ ಫೆಚಿಂಗ್ ಪೋಲ್ ಎಂಬ ವಿಜ್ಞಾನ ಯೋಜನೆಗಳು ಇನ್ಸೆಫ್ ರೀಜಿನಲ್ ಫೇರ್‌ಗೆ ಆಯ್ಕೆಯಾಗಿರುತ್ತವೆ ಎಂದು ಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಆರ್ ಪ್ರಸಾದ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here