ಪುತ್ತೂರು: 33ಕೆ.ವಿ ಮಾಡಾವು ಸವಣೂರು ಲೈನಿನ ನಿರ್ಮಾಣ ಕಾಮಗಾರಿಯ ಪ್ರಯುಕ್ತ ಡಿ.17ರಂದು 110/33/11 ಕೆ.ವಿ ಮಾಡಾವು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಕುಮಾರಮಂಗಲ ಫೀಡರಿನಲ್ಲಿ (ಕುಮಾರಮಂಗಲ, ಪುಣ್ಚಪ್ಪಾಡಿ, ನೇರೋಳಡ್ಕ, ದೇವಸ್ಯ, ಬಂಬಿಲ, ಸೊಂಪಾಡಿ, ನಡುಮನೆ, ಬೇರಿಕೆ, ಕಲ್ಯಾ ಹಾಗೂ ಕಣಿಮಜಲು ಪ್ರದೇಶಗಳು) ಬೆಳಿಗ್ಗೆ10ರಿಂದ ಸಂಜೆ 5:30 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿರುವುದು ಸಂಬಂಧಪಟ್ಟ ಪ್ರದೇಶದ ವಿದ್ಯುತ್ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂನ ಪ್ರಕಟಣೆ ತಿಳಿಸಿದೆ.