ಜೆ ಸಿ ಐ ವೆಲ್ಫೇರ್ ನಿಂದ ಪ್ರಶಾಂತ್ ಪಲ್ಲತ್ತಡ್ಕ ಕುಟುಂಬಕ್ಕೆ 5 ಲಕ್ಷ.ರೂ ಪರಿಹಾರ ಧನ ವಿತರಣೆ

0

ಪುತ್ತೂರು : ಅಂತರಾಷ್ಟ್ರೀಯ ಪ್ರಮುಖ ತರಬೇತಿ ಸಂಸ್ಥೆ JCI ಇಂಡಿಯಾ ಇದರ ವೆಲ್ಫೇರ್ ಫಂಡ್ ಮುಖಾಂತರ ಜೆಸಿಐ ಸದಸ್ಯರೊಬ್ಬರ ಕುಟುಂಬ ವರ್ಗಕ್ಕೆ ಸಂಸ್ಥೆಯಿಂದ ಧನ ಸಹಾಯ ಮಾಡಿದರು.

ಇತ್ತೀಚೆಗೆ ನಿಧನರಾದ ಜೆ ಸಿ ಐ ಸದಸ್ಯರಾಗಿದ್ದ, ಕೆಯ್ಯೂರು ನಿವಾಸಿ, JC ಪ್ರಶಾಂತ್ ಕುಮಾರ್ ಪಲ್ಲತ್ತಡ್ಕ ಇವರ ಕುಟುಂಬ ವರ್ಗಕ್ಕೆ 5 ಲಕ್ಷ ರೂ ಗಳ ಪರಿಹಾರ ಧನ ಸಹಾಯ ನೀಡಲಾಯಿತು.ಪುತ್ತೂರು JCI ಘಟಕದ ಪದಾಧಿಕಾರಿಗಳು ಧನ ಸಹಾಯ ಚೆಕ್ ಹಸ್ತಾಂತರಿಸಿದರು.


ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ JC ಮುರಳಿ ಶ್ಯಾಮ್ , ಪೂರ್ವ ವಲಯ ಅಧ್ಯಕ್ಷ JC ಪುರುಷೋತ್ತಮ ಶೆಟ್ಟಿ, ವಲಯ 15 ರ ನೂತನ ಸಾಲಿನ ವಲಯ ಉಪಾಧ್ಯಕ್ಷ JC ಸುಹಾಸ್ ಮರಿಕೆ , JCI ಪುತ್ತೂರಿನ ಅಧ್ಯಕ್ಷ JC ಭಾಗ್ಯೇಶ್ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here