ಪ್ರತಿ ರೂ. 2,000 ಖರೀದಿಗೆ ಒಂದು ಕೂಪನ್ ಪಡೆದು ಟಿವಿಎಸ್ ಜುಪಿಟರ್ ಗೆಲ್ಲುವ ಅವಕಾಶ, 15 ಪರ್ಸೆಂಟ್ ಕ್ಯಾಶ್ ಬ್ಯಾಕ್ ಆಫರ್, ಕ್ರೆಡಿಟ್ ಕಾರ್ಡ್ ಖರೀದಿ ಮೇಲೆ ಉಚಿತ ಇಎಂಐ ಕಾರ್ಡು
ಪುತ್ತೂರು: ಇಲ್ಲಿನ 25 ವರ್ಷಗಳಿಂದ ವ್ಯವಹರಿಸುತ್ತಿರುವ ಪ್ರಸಿದ್ಧ ಎಲೆಕ್ಟ್ರಾನಿಕ್ ಮಳಿಗೆ ಶೇಟ್ ಎಲೆಕ್ಟ್ರಾನಿಕ್ಸ್‌ನಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಲುವಾಗಿ ಭರ್ಜರಿ ಕೊಡುಗೆಗಳನ್ನು ನೀಡಲಾಗುತ್ತಿದೆ. ರೂ.10,000ದ ಖರೀದಿಗೆ ಒಂದು ಉಚಿತ ಉಡುಗೊರೆ, ಉಚಿತ ಹೋಂ ಡೆಲಿವರಿ, ಕ್ರಿಸ್ಮಸ್ ಪ್ರಯುಕ್ತ ಪ್ರತೀ ಖರೀದಿಯ ಮೇಲೆ ಉಚಿತ ಉಡುಗೊರೆ.
ಎಲ್‌ಇಡಿ ಟಿವಿ 6500 ದಿಂದ ಪ್ರಾರಂಭ, ಗ್ಯಾಸ್ ಸ್ಟವ್ ಶೇಕಡ 50 ಡಿಸ್ಕೌಂಟ್, ಗೀಸರ್, ಮಿಕ್ಸರ್ ಗ್ರೈಂಡರ್, ಕುಕ್ಕರ್ ಶೇಕಡ 50 ರ ತನಕ ಉಳಿತಾಯ, ಫ್ರಿಡ್ಜ್ 11,900 ರಿಂದ ಪ್ರಾರಂಭ, ಎಸಿ 28990ರಿಂದ ಪ್ರಾರಂಭ, ಸಿಸಿ ಕ್ಯಾಮೆರಾ 89೦೦ ಮಾತ್ರ, ಫೇನ್ ಖರೀದಿಗೆ ಶೇಕಡ 30ರ ತನಕ ಉಳಿತಾಯ, ವಾಷಿಂಗ್ ಮಷೀನ್ 7025ರಿಂದ ಪ್ರಾರಂಭ, ಗ್ರೈಂಡರ್ 4500ರಿಂದ ಪ್ರಾರಂಭ, ಇನ್ವರ್ಟರ್ 17990 ರಿಂದ ಪ್ರಾರಂಭ, ವಾಟರ್ ಪ್ಯೂರಿ ಫಯರ್‌ನಲ್ಲಿ ಶೇಕಡ 30 ಉಳಿತಾಯ. ಈ ಆಫರ್ ಗಳಲ್ಲದೆ ಬಡ್ಡಿ ರಹಿತ ಸಾಲ ಸೌಲಭ್ಯದ ವ್ಯವಸ್ಥೆ ಇರುತ್ತದೆ. ಈ ಎಲ್ಲಾ ಕೊಡುಗೆಗಳ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗೆ 7022306099, 7022306090ಗೆ ಕರೆ ಮಾಡಬಹುದಾಗಿದೆ.