ನಿಡ್ಪಳ್ಳಿ: ನಿಡ್ಪಳ್ಳಿ ಗ್ರಾಮದ ಪಳಂಬೆ ಪಲ್ಲವಿ ನಿಲಯ ಪುಷ್ಪಲತಾ ಮತ್ತು ಲಿಂಗಪ್ಪ ಗೌಡರ ಪುತ್ರ ಕೀರ್ತನ್.ಪಿ ಹಾಗೂ ಕಡಬ ಗ್ರಾಮದ ಬಿಳಿನೆಲೆ ಗ್ರಾಮದ ಭಾಗ್ಯಮನೆ ಯಶೋಧ ಮತ್ತು ಹೊನ್ನಪ್ಪ ಗೌಡರ ಪುತ್ರಿ ಭವ್ಯಶ್ರೀ( ದುರ್ಗಾಶ್ರೀ) ಇವರ ವಿವಾಹ ನಿಶ್ಚಿತಾರ್ಥ ಡಿ.22 ರಂದು ವಧುವಿನ ಮನೆಯಲ್ಲಿ ನಡೆಯಿತು.