ಪ್ರಗತಿಪರ ಕೃಷಿಕ ಬಾಬು ಶೆಟ್ಟಿ ನಿಧನ

0

ಉಪ್ಪಿನಂಗಡಿ: 34 ನೇ ನೆಕ್ಕಿಲಾಡಿ ನಿವಾಸಿ, ಪ್ರಗತಿಪರ ಕೃಷಿಕ, ಉದ್ಯಮಿಯಾಗಿದ್ದ ಬಾಬು ಶೆಟ್ಟಿ (82 ವ) ವಯೋ ಸಹಜ ಅನಾರೋಗ್ಯದಿಂದಾಗಿ ಶನಿವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಉಪ್ಪಿನಂಗಡಿಯಲ್ಲಿ ವಿವಿಧ ಕ್ಷೇತ್ರದ ಉದ್ಯಮವನ್ನು ನಡೆಸಿ ಜನಾನುರಾಗಿಯಾಗಿದ್ದ ಇವರು, ಕೃಷಿ ಕ್ಷೇತ್ರದಲ್ಲೂ ಸಾಧಕರಾಗಿದ್ದರು. ಮೃತರು ಪತ್ನಿ , ಇಬ್ಬರು ಹೆಣ್ಣು , ಒರ್ವ ಗಂಡು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here