ಕಡಬ: ಟಿವಿಎಸ್ ದ್ವಿಚಕ್ರ ವಾಹನಗಳ ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಟಿವಿಎಸ್ ನಲ್ಲಿ ಮೆಗಾ ಸರ್ವಿಸ್ ಕಾರ್ನಿವಲ್ ನಡೆಯುತ್ತಿದ್ದು, ಇದೇ ತಿಂಗಳು 30ರ ತನಕ ಮುಂದುವರಿಯಲಿದೆ.
ಸರ್ವಿಸ್ ಕಾರ್ನಿವಲ್ ನ ಅಂಗವಾಗಿ ಎಲ್ಲಾ TVS ದ್ವಿಚಕ್ರ ವಾಹನ ಸರ್ವಿಸ್ ವಿಭಾಗದಲ್ಲಿ ವಿಶೇಷ ಕೂಡುಗೆಯಾಗಿ ಶೇಕಡಾ 75% ವರೆಗೆ ಉಳಿತಾಯ ಪಡೆಯಬಹುದಾಗಿದೆ.
ಪ್ರಥಮ ಬಾರಿಗೆ ಸರ್ವಿಸ್ ನ ಎಲ್ಲಾ ವಿಭಾಗದಲ್ಲೂ ಡಿಸ್ಕೌಂಟ್ ಲಭ್ಯವಿದ್ದು, ಬಿಡಿ ಭಾಗಗಳು, ಲೇಬರ್, ಏಕ್ಚ್ಸೋಸರೀಸ್, ಹೆಲ್ಮೆಟ್, ಟೈರ್, ಬ್ಯಾಟರಿ ಇತ್ಯಾದಿಗಳಿಗೆ ಶೇಕಡಾ 75% ವರೆಗೆ ಡಿಸ್ಕೌಂಟ್ ಲಭಿಸಲಿದೆ. ಉಚಿತ ಪಿಕಪ್ &ಡ್ರಾಪ್ ಹಾಗೂ ಎಕ್ಸಾಪ್ರೆಸ್ ಸರ್ವಿಸ್ ಕೂಡಾ ಲಭ್ಯವಿದೆ.
ಈ ಸೀಮಿತ ಅವಧಿಯ ಕೊಡುಗೆಗಳು ಡಿಸೆಂಬರ್ 23ರಂದು ಪ್ರಾರಂಭವಾಗಿದ್ದು, ವಿಶೇಷವಾಗಿ ಬಹು ಸಮಯದಿಂದ ಸರ್ವಿಸ್ ಮಾಡಿಸದೇ ಇರುವ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸರ್ವಿಸ್ ಪಡೆಯುತ್ತಿದ್ದಾರೆ. ಶೋರೂಮ್ ನಲ್ಲಿ ಕಾಯುವಿಕೆಯನ್ನು ತಪ್ಪಿಸಲು ಗ್ರಾಹಕರು ಅಪೋಯಿಂಟ್ಮೆಂಟ್ ಮುಖಂತರ ಬರಬಹುದಾಗಿದೆ.
ಈ ವಿಶೇಷ ಯೋಜನೆಯು ಕೇವಲ ಅಡಿಗ ಮೋಟಾರ್ಸ್ ನಲ್ಲಿ ಮಾತ್ರ ಲಭ್ಯವಿದ್ದು, ಸೀಮಿತ ಅವಧಿಗಾಗಿದ್ದು ಗ್ರಾಹಕರು ಇದರ ಸದುಪಯೋಗ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ, ಅಡಿಗ ಮೋಟಾರ್ಸ್, ಕಡಬ ಷೋರೂಮ್ ಗೆ (ಕರೆ: 7618766636 / 7618766638)ಇಂದೇ ಭೇಟಿ ನೀಡಬಹುದೆಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.