ನಿಡ್ಪಳ್ಳಿ; ಪಾಣಾಜೆ ಸುಬೋಧ ಪ್ರೌಢ ಶಾಲಾ ವಾರ್ಷಿಕ ಕ್ರೀಡೋತ್ಸವ ಡಿ.28 ರಂದು ನಡೆಯಬೇಕಾಗಿದ್ದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾದ ಕಾರಣ ಕರ್ನಾಟಕದಲ್ಲಿ ಒಂದು ವಾರ ಶೋಕಾಚರಣೆ ಇರುವುದರಿಂದ ಕ್ರೀಡೋತ್ಸವವನ್ನು ಮುಂದೂಡಲಾಗಿದ್ದು, ಬದಲಾಗಿ ಜ.2 ಗುರುವಾರದಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಶಾಲಾ ಸಂಚಾಲಕ ಮಹಾಬಲೇಶ್ವರ ಭಟ್ ಗಿಳಿಯಾಲು ತಿಳಿಸಿದ್ದಾರೆ.