ಪುತ್ತೂರು: ಕಾರ್ಜಾಲು ನಿವಾಸಿ ಹಾಗೂ ಸಂತ ಫಿಲೋಮಿನಾ ಕಾಲೇಜಿನ ನಿವೃತ್ತ ಆಡಳಿತ ಸಿಬ್ಬಂದಿ ಫೆಲಿಕ್ಸ್ ಡಿ’ಸೋಜ ಹಾಗೂ ವಾಯಿಲೆಟ್ ಸಿಕ್ವೇರಾರವರ ಪುತ್ರ ಮಾರ್ಕ್ ವಿಶ್ವಾಸ್ ಡಿ’ಸೋಜ ಹಾಗೂ ಶಿರ್ವಾ ಪೆರ್ನಾಲ್ ನಿವಾಸಿ ದಿ.ವಲೇರಿಯನ್ ಡಿ’ಸೋಜ ಹಾಗೂ ಸರಿತಾ ಡಿ’ಸೋಜರವರ ಪುತ್ರಿ ವೆನಿಶಾ ಶನಲ್ ಡಿ’ಸೋಜರವರೊಂದಿಗೆ ಜ.19 ರಂದು ಮಾಯಿದೆ ದೇವುಸ್ ಚರ್ಚ್ ನಲ್ಲಿ ಜರಗಿತು.