ಪುತ್ತೂರು: ದರ್ಬೆ ಹನುಮಾನ್‌ವಾಡಿ ಪುಷ್ಪಾಂಜಲಿಯಲ್ಲಿ ಕಳೆದ 12 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕಾಮಾಕ್ಷಿ ಸ್ಟೀಲ್ಸ್‌ನ ನೂತನ ಶೋರೂಮ್ ಫೆ.3 ರಂದು ಪುಷ್ಪಾಂಜಲಿ ಹನುಮಾನ್‌ವಾಡಿಯಲ್ಲಿ ಶುಭಾರಂಭಗೊಳ್ಳಲಿದೆ.
ಸ್ಟೀಲ್ ಬಾಗಿಲುಗಳ ಮಾರಾಟದಲ್ಲಿ ತನ್ನದೇ ಆದ ಹೆಸರನ್ನು ಹೊಂದಿರುವ ಕಾಮಾಕ್ಷಿ ಸ್ಟೀಲ್ಸ್‌ನಲ್ಲಿ, ಕಡಿಮೆ ವೆಚ್ಚ, ದೀರ್ಘ ಬಾಳ್ವಿಕೆಯಿಂದ ಕೂಡಿದ ಉತ್ಪನ್ನಗಳು ಲಭ್ಯವಿದೆ. ಸ್ಟೀಲ್ ಡೋರ್‌ಗಳಲ್ಲಿ ಏಜಿಸ್, ಪೆಟ್ರಾ, ಕ್ಯೂರಸ್ ಇತ್ಯಾದಿ ಕಂಪೆನಿ ಡೋರ್‌ಗಳು ಲಭ್ಯವಿದೆ. ಕಡಿಮೆ ಅವಧಿಯಲ್ಲಿ ಸುಲಭವಾಗಿ ಜೋಡಣೆ ಮಾಡಬಹುದಾದ ಬಾಗಿಲುಗಳು ಇದಾಗಿದ್ದು ಅತ್ಯಂತ ಬಲಿಷ್ಠವಾಗಿದ್ದು ಕಳ್ಳಕಾಕರಿಂದ ರಕ್ಷಣೆಯನ್ನು ಪಡೆಯಬಹುದಾಗಿದೆ.
ಮಾತ್ರವಲ್ಲದೇ, ನಮ್ಮಲ್ಲಿ ಬರ್ಜರ್ ಪೈಂಟ್, ಸ್ಟೀಲ್ ಕಿಟಕಿಗಳು, ಹಾಸ್ಪಿಟಲ್ ಡೋರ್ ಗಳು, ಸಿನೆಮಾ ಥಿಯೇಟರ್ ಮತ್ತು ಹೋಂ ಥಿಯೇಟರ್ ಡೋರ್ ಗಳು, ಬೆಂಕಿ ನಿರೋಧಕ ಇಂಡಸ್ಟ್ರಿಯಲ್ ಡೋರ್ ಗಳು, ಬೆಂಕಿ ನಿರೋಧಕ ಬಾಗಿಲುಗಳು ಲಭ್ಯವಿದ್ದು, ಇವುಗಳನ್ನು ಗ್ರಾಹಕರಿಗೆ ಬೇಕಾದಂತೆ ಕಸ್ಟಮೈಸ್ ಮಾಡಿಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ 7760624956, 7760621356ಗೆ ಸಂಪರ್ಕಿಸಬಹುದಾಗಿದೆ ಎಂದು ಮಾಲಕರು ತಿಳಿಸಿದ್ದಾರೆ.