ಪುತ್ತೂರು: ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷಾ ಕೇಂದ್ರ ವಿಷನ್ ಐ ಕೇರ್ ಆಪ್ಟಿಕಲ್ಸ್ ನ ನ ಸಹಸಂಸ್ಥೆ ಕಲ್ಲಾರೆ ಇಎನ್ಟಿ ಡಾ. ರಾಮ್ಮೋಹನ್ ಕ್ಲಿನಿಕ್ ಬಳಿ ಫೆ.7ರಂದು ಶುಭಾರಂಭಗೊಳ್ಳಲಿದೆ.
ಇಎನ್ಟಿ ತಜ್ಞ ಡಾ. ರಾಮ್ಮೋಹನ್ ಹಾಗೂ ಡಾಕ್ಟರ್ಸ್ ಫೋರಂ ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ ಎಂದು ಮಾಲಕ ಸುಜನ್ರಾಜ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.