ದರ್ಬೆ ಅವೆನ್ಯೂ ಕಂಪ್ಯೂಟರ‍್ಸ್ ದಶಮಾನೋತ್ಸವದ ಸಂಭ್ರಮ-ನವೀಕರಣಗೊಂಡು ಫೆ.7 ರಂದು ಶುಭಾರಂಭ

0

ಪುತ್ತೂರು: ಕಳೆದ ಒಂಭತ್ತು ವರ್ಷಗಳಿಂದ ದರ್ಬೆ ರಿಲಯನ್ಸ್ ಡಿಜಿಟಲ್ಸ್ ಎದುರುಗಡೆ ವ್ಯವಹರಿಸುತ್ತಿರುವ ಲ್ಯಾಪ್‌ಟಾಪ್ಸ್, ಕಂಪ್ಯೂಟರ‍್ಸ್, ಸಿಸಿ ಟಿವಿ, ಕಂಪ್ಯೂಟರ್ ಬಿಡಿಭಾಗಗಳು, ಇನ್ಸೂರೆನ್ಸ್ ಪಾಲಿಸಿಗಳನ್ನೊಳಗೊಂಡ ಸಂಸ್ಥೆ ಆವೆನ್ಯೂ ಕಂಪ್ಯೂಟರ‍್ಸ್ ಇದೀಗ ದಶಮಾನೋತ್ಸವದ ಸಂಭ್ರಮವನ್ನು ಕಾಣುತ್ತಿದೆ.


ದಶಮಾನೋತ್ಸವದ ಕೊಡುಗೆಗಳು:
ಆವೆನ್ಯೂ ಕಂಪ್ಯೂಟರ‍್ಸ್ ಸಂಸ್ಥೆಯ ದಶಮಾನೋತ್ಸವದ ಪ್ರಯುಕ್ತ ಸಂಸ್ಥೆಯು ನವೀಕರಣಗೊಂಡು ಹೊಸ ಉತ್ಪನ್ನಗಳೊಂದಿಗೆ, ಹೊಸ ಆಶಯಗಳೊಂದಿಗೆ ಫೆ.7 ರಂದು ಉದ್ಘಾಟನೆಗೊಳ್ಳಲಿದ್ದು, ಅತಿಥಿ ಗಣ್ಯರು ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ.

ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ಸಂಸ್ಥೆಯು ಗ್ರಾಹಕರಿಗೆ ಅನೇಕ ಕೊಡುಗೆಗಳನ್ನು ಈ ಸಂದರ್ಭದಲ್ಲಿ ಪರಿಚಯಿಸುತ್ತಿದೆ. ರೂ.25999 ರಿಂದ ಲ್ಯಾಪ್‌ಟಾಪ್ಸ್, ರೂ.19999 ರಿಂದ ಡೆಸ್ಕ್‌ಟಾಪ್, ಕ್ಯಾಶ್‌ಬ್ಯಾಕ್ ಆಫರ್, ಫೈನಾನ್ಸ್ ಲೌಲಭ್ಯಗಳು, ಖಚಿತ ಉಡುಗೊರೆಗಳು, ಡೆಬಿಟ್/ಕ್ರೆಡಿಟ್ ಕಾರ್ಡ್ ಇಎಂಐ, ‘ಝೀರೊ’ ಡೌನ್ ಪೇಯ್ಮೆಂಟ್, ‘ಝೀರೊ’ ಬಡ್ಡಿದರ ಲಭ್ಯವಿದ್ದು, ಬಜಾಜ್ ಫೈನಾನ್ಸ್ ಹಾಗೂ ಪೈನ್ ಲ್ಯಾಬ್ಸ್ ಸಾಲ ಸೌಲಭ್ಯಗಳನ್ನು ಒದಗಿಸಿಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ 9748689866, 7676299866 ನಂಬರಿಗೆ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಮಾಲಕರಾದ ಶ್ರೀಮತಿ ಚೈತ್ರ ಮತ್ತು ಅನಿಲ್ ಕುಮಾರ್ ಒತ್ತೆಮುಂಡೂರು ದಂಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here