ಇಂದಿನ ಕಾರ್ಯಕ್ರಮ (17/02/2025)

0

ಕಳಪ್ಪಾರು ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೧ಕ್ಕೆ ಶಿರಾಡಿ ಗ್ರಾ.ಪಂ ೧ನೇ ವಾರ್ಡ್, ಶಿರಾಡಿ ಗ್ರಾ.ಪಂ ಗ್ರಂಥಾಲಯ ಕಚೇರಿಯಲ್ಲಿ ಅಪರಾಹ್ನ ೨.೩೦ಕ್ಕೆ ೨ನೇ ವಾರ್ಡ್‌ನ ವಾರ್ಡುಸಭೆ
೩೪ ನೆಕ್ಕಿಲಾಡಿ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ೩ನೇ ವಾರ್ಡ್, ಕರ್ವೇಲು ಅಂಗನವಾಡಿ ಕೇಂದ್ರದಲ್ಲಿ ೧೧.೩೦ಕ್ಕೆ ೨ನೇ ವಾರ್ಡ್, ಶಾಂತಿನಗರ ಹಿ.ಪ್ರಾ. ಶಾಲೆಯಲ್ಲಿ ಅಪರಾಹ್ನ ೧೨.೩೦ಕ್ಕೆ ೨ನೇ ವಾರ್ಡ್‌ನ ವಾರ್ಡುಸಭೆ
ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ sಸಹಕಾರ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ ೧೧ಕ್ಕೆ ಮುಂಡೂರು ಗ್ರಾ.ಪಂನ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ
ಆಲಂಕಾರು ಗ್ರಾ.ಪಂ ಕಚೇರಿಯಲ್ಲಿ ಬೆಳಿಗ್ಗೆ ೧೧ಕ್ಕೆ ಸಾಮಾನ್ಯ ಸಭೆ
ಬನ್ನೂರು ಹವ್ಯಕ ಭವನದಲ್ಲಿ ಸಂಜೆ ೩ಕ್ಕೆ ಹಿಂದು ಜಾಗರಣ ವೇದಿಕೆ ಪುತ್ತೂರು ತಾಲೂಕು ವತಿಯಿಂದ ಯುವ ಸಮಾವೇಶ
ವಿಟ್ಲ ಭಗವಾನ್ ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಬೆಳಿಗ್ಗೆ ೮.೩೦ರಿಂದ ನಿತ್ಯವಿಧಿ ಸಹಿತ ಸರ್ವರಕ್ಷಾಯಂತ್ರಾರಾಧನಾ, ಸಂಜೆ ೪.೩೦ಕ್ಕೆ ಅಗ್ರೋದಕ ಮೆರವಣಿಗೆ, ೧೦೦೮ ಕಲಶಗಳಿಂದ ಮಹಾಭಿಷೇಕ ಮಹೋತ್ಸವ, ಮಹಾಪೂಜೆ, ತೋರಣ ವಿಸರ್ಜನೆ, ಕಂಕಣ ವಿಸರ್ಜನೆ, ೫.೩೦ರಿಂದ ಸಭಾ ಕಾರ್ಯಕ್ರಮ, ರಾತ್ರಿ ೭ರಿಂದ ಸಾಂಸ್ಕೃತಿಕ ಕಾರ್ಯಕ್ರಮ-ಕಥೆ ಎಡ್ಡೆಂಡು ತುಳು ನಾಟಕ
ದರ್ಬೆತ್ತಡ್ಕ ಕುಂಟಾಪು ಶ್ರೀ ಧರ್ಮದೈವ, ಪರಿವಾರ ದೈವಗಳ ದೈವಸ್ಥಾನದಲ್ಲಿ ಪುನಃ ಪ್ರತಿಷ್ಠೆ, ನಾಗ ಪ್ರತಿಷ್ಠೆ, ದೈವಗಳ ನೇಮೋತ್ಸವ


ಶುಭಾರಂಭ
ಉಪ್ಪಿನಂಗಡಿ ಸೂರ್ಯಂಬೈಲು ಸಂಕೀರ್ಣದಲ್ಲಿ ಬೆಳಿಗ್ಗೆ ೧೦ಕ್ಕೆ ಸೂರ್ಯ ಆಸ್ಪತ್ರೆ ಉದ್ಘಾಟನೆ


ಶುಭವಿವಾಹ
ಉಪ್ಪಿನಂಗಡಿ ಕೋಡಿಂಬಾಡಿ ಸಿಂಗಾರ ಮಂಟಪದಲ್ಲಿ ಪುತ್ತೂರು ತಾಲೂಕು ೩೪ ನೆಕ್ಕಿಲಾಡಿ ಗ್ರಾಮದ ಚೀಮುಳ್ಳು ಶ್ರೀಲತಾ ರಾಮಚಂದ್ರ ನಾಯ್ಕರ ಪುತ್ರ ಅಶ್ವಿನ್ ಮತ್ತು ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಕಾಯರ್ಪಾಡಿ ಕೊರಗಪ್ಪ ನಾಯ್ಕರ ಪುತ್ರಿ ವಿಶಾಲಾಕ್ಷಿಯವರ ವಿವಾಹ
ಶಾಂತಿಮೊಗರು ಶ್ರೀ ಸುಬ್ರಹಣ್ಮೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕಡಬ ತಾಲೂಕು ಕುದ್ಮಾರು ಗ್ರಾಮದ ಕೆಡೆಂಜಿ ದಿ| ಚೆನ್ನಪ್ಪನವರ ಪುತ್ರ ಮೋಹನ ಕೆ. ಮತ್ತು ಕಡಬ ತಾಲೂಕು ಸವಣೂರು ಗ್ರಾಮದ ಅಟ್ಟೋಳೆ ದಿ| ಕುಂಞರವರ ಪುತ್ರಿ ಸುಮವತಿಯವರ ವಿವಾಹ

LEAVE A REPLY

Please enter your comment!
Please enter your name here