




ಪುತ್ತೂರು ಮಾಯ್ ದೆ ದೇವುಸ್ ಚರ್ಚ್ ವಠಾರದಲ್ಲಿ ಬೆಳಿಗ್ಗೆ ೯.೧೫ಕ್ಕೆ ದಿವ್ಯ ಬಲಿಪೂಜೆ, ೧೦.೩೦ಕ್ಕೆ ಧ್ವಜಾರೋಹಣ
ಸಂಪ್ಯ ಕಮ್ಮಾಡಿ ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬೆಳಿಗ್ಗೆ ೧೧ಕ್ಕೆ ಹೆರಿಗೆ, ಪ್ರಸೂತಿ ಘಟಕ, ನವಜಾತ ಶಿಶುಗಳ ತೀವ್ರ ನಿಗಾ ಘಟಕ ಉದ್ಘಾಟನೆ
ಸಂಪ್ಯ ಕಮ್ಮಾಡಿ ಮೆಡ್ಲ್ಯಾಂಡ್ ಸ್ಪಷಾಲಿಟಿ ಆಸ್ಪತ್ರೆಯಲ್ಲಿ ಬೆಳಿಗ್ಗೆ ೧೧ಕ್ಕೆ ಹೆರಿಗೆ ಮತ್ತು ಪ್ರಶೂತಿ ಘಟಕ ಹಾಗೂ ನವಜಾತ ಶಿಶುಗಳ ತೀವ್ರ ನಿಗಾ ಘಟಕ ಉದ್ಘಾಟನೆ.
ಪರ್ಲಡ್ಕ ಬಾಲವನ ಶ್ರೀ ದುರ್ಗಾ ನಿಲಯದಲ್ಲಿ ಶ್ರೀ ದೇವಿ ಯೋಗ ಕೇಂದ್ರದಿಂದ ವಿಶೇಷ ಯೋಗ ತರಬೇತಿ ಪ್ರಾರಂಭ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಬೆಳಿಗ್ಗೆ ೯ರಿಂದ ಶ್ರೀ ಗುರುಚರಿತ್ರೆ-ವೇದ ಪಾರಾಯಣ, ೯.೩೦ರಿಂದ ಹರಿಕಥಾ ಸತ್ಸಂಗ, ೧೦ರಿಂದ ಶ್ರೀ ದತ್ತ ನಾಮಜಪ, ಮಧ್ಯಾಹ್ನ ೧೨.೩೦ರಿಂದ ಕಲ್ಪೋಕ್ತ ಪೂಜೆ, ಮಹಾಪೂಜೆ, ಮಹಾಸಂತರ್ಪಣೆ, ೨ರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ ೫ರಿಂದ ಶ್ರೀ ದತ್ತ ನಾಮಜಪ, ರಾತ್ರಿ ೭ರಿಂದ ರಂಗಪೂಜೆ, ಬೆಳ್ಳಿರಥೋತ್ಸವ
ಮುಂಡೂರು ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬೆಳಿಗ್ಗೆ ಗಣಪತಿ ಹವನ, ಶ್ರೀ ಸದಾಶಿವ ದೇವರಿಗೆ ಏಕಾದಶ ರುದ್ರಾಭಿಷೇಕ, ಭಜನಾ ಸೇವೆ, ಮಧ್ಯಾಹ್ನ ಮಹಾಪೂಜೆ, ಸಂಜೆ ರಂಗಪೂಜೆ
ಶುಭಾರಂಭ
ಪುತ್ತೂರು ಎಪಿಎಂಸಿ ರಸ್ತೆ, ಆದರ್ಶ ಆಸ್ಪತ್ರೆ ಎದುರು, ತ್ರೀನೇತ್ರ ಕಾಂಪ್ಲೆಕ್ಸ್ನಲ್ಲಿ ಬೆಳಿಗ್ಗೆ ನೂತನ ಸಂಸ್ಥೆ ಮರಿಕೆ ಪಾರ್ಯಡೈಸ್ ಶುಭಾರಂಭ
ವಿವಾಹದ ಅತಿಥಿ ಸತ್ಕಾರ
ಮುರ ಗೌಡ ಸಮುದಾಯ ಭವನದಲ್ಲಿ ಪುತ್ತೂರು ತಾಲೂಕು ಕಬಕ ಗ್ರಾಮದ ಆಲದಗುಂಡಿ ವಸಂತಿ ಮತ್ತು ರಾಮಣ್ಣ ಗೌಡರ ಪುತ್ರಿ ತಾರುಣ್ಯ (ಕಾವ್ಯಶ್ರೀ) ಮತ್ತು ಮಂಜೇಶ್ವರ ತಾಲೂಕು ಎಣ್ಮಕಜೆ ಗ್ರಾಮದ ಪಳ್ಳಕ್ಕಾನ ಲಲಿತಾ ಮತ್ತು ದಿ| ಸಂಕಪ್ಪ ಗೌಡರ ಪುತ್ರ ಶ್ರೀಕಾಂತ ಯಸ್. ರವರ ವಿವಾಹದ ಅತಿಥಿ ಸತ್ಕಾರ












