ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು:ಮುಂಡೂರು ಗ್ರಾಮದ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಮಾ.7ರಿಂದ 9ರ ತನಕ ನಡೆಯಲಿರುವ ದೇವರ ವರ್ಷಾವಧಿ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆಯು ಫೆ.19ರಂದು ಬಿಡುಗಡೆಗೊಂಡಿತು.


ದೇವರಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಕಣ್ಣಾರಾಯ ಬನೇರಿ, ಅರ್ಚಕ ನಾಗೇಶ್ ಕುದ್ರೆತ್ತಾಯ, ಪದ್ಮಯ್ಯ ನಾಯ್ಕ ಬಂಡಿಕಾನ, ಶಾರದಾ ಬಂಡಿಕಾನ, ಗುಲಾಬಿ ಎನ್.ಶೆಟ್ಟಿ ಕಂಪ, ರಘುನಾಥ ಶೆಟ್ಟಿ ಪನೋನಿ, ಪದ್ಮಯ್ಯ ಗೌಡ ಗುತ್ತಿನಪಾಲು, ಗಣೇಶ್ ಸಾಲ್ಯಾನ್ ಪಜಿಮಣ್ಣು, ಧನಂಜಯ ಕುಲಾಲ್ ಕಂಪ, ಪ್ರಬಂಧಕ ಪ್ರಸಾದ್ ಬೈಪಾಡಿತ್ತಾಯ, ಜಗದೀಶ ಗೌಡ ಬನೇರಿ, ನಾರಾಯಣ ಭಟ್ ಬಾರಿಕೆ, ಶ್ರೀರಂಗ ಶಾಸ್ತ್ರಿ ಮಣಿಲ, ಸುಧೀರ್ ಶೆಟ್ಟಿ ನೇಸರ ಕಂಪ, ರವಿಕುಮಾರ್ ನಾಡಾಜೆ, ಸುಪ್ರೀತ್ ಕಣ್ಣಾರಾಯ, ಸೇಸಪ್ಪ ಶೆಟ್ಟಿ ಪೊನೋನಿ, ಗೀತಾ, ಜಯಾನಂದ ಆಳ್ವ ಪಟ್ಟೆ, ರಾಮಣ್ಣ, ರಮೇಶ್ ಗೌಡ ಪಜಿಮಣ್ಣು, ಸಂಧ್ಯಾ ರಮೇಶ್ ಕಲ್ಲಗುಡ್ಡೆ, ಗಣೇಶ್ ಪಜಿಮಣ್ಣು, ಗೋಪಿ. ಅಣ್ಣಿ ಪೂಜಾರಿ ಹಿಂದಾರು, ಶಶಿಕಲಾ, ದೇವಪ್ಪ ಗೌಡ ಗುತ್ತಿನಪಾಲು ಮೊಲದಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here