ವಿವಾಹ ನಿಶ್ಚಿತಾರ್ಥ : ಲಕ್ಷ್ಮೀಕಾಂತ ರೈ ಅನಿಕೂಟೇಲ್- ದೇವಿಕಾ ಶೆಟ್ಟಿ

0

ಪುತ್ತೂರು: ಒಳಮೊಗ್ರು ಗ್ರಾಮದ ಅನಿಕೂಟೇಲ್ ನ ಹೇಮಲತಾ ರವರ ಪುತ್ರ ಹಾಗೂ ಸುದ್ದಿ ಬಿಡುಗಡೆ ದಿನಪತ್ರಿಕೆಯ ಹವ್ಯಾಸಿ ಪತ್ರಕರ್ತ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಮತ್ತು ಕಾರ್ಕಳ ತಾಲೂಕಿನ ಈದು ಗ್ರಾಮದ ನಾರಾಯಣ ಶೆಟ್ಟಿಯವರ ಪುತ್ರಿ ದೇವಿಕಾ ಶೆಟ್ಟಿ ಯವರ ವಿವಾಹ ನಿಶ್ಚಿತಾರ್ಥ ಫೆ.23ರಂದು ನಡೆಯಿತು.

LEAVE A REPLY

Please enter your comment!
Please enter your name here