ಶಿವರಾತ್ರಿನಾ?, ನನಗೇನು ವಯಸ್ಸಾಗಲಿಲ್ಲ ಅಂತ ಯೋಚನೆ ಮಾಡುವವರಾದ್ರೆ, ಈ ಲೇಖನೆ ನಿಮಗೋಸ್ಕರಾನೇ ಬರೆದದ್ದು. ಪ್ರತಿ ತಿಂಗಳು ಶಿವರಾತ್ರಿ ಬರುತ್ತೆ. ಆದರೆ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ಶಿವರಾತ್ರಿ ಅತೀ ವಿಶೇಷ. ಶಿವರಾತ್ರಿ ನನಗಲ್ಲ, ವಯಸ್ಸಾದವರಿಗೆ ಅಂತ ಹೇಳೋ ಯುವಕ ಯುವತಿಯರೆ, ಶಿವರಾತ್ರಿ ಒಂದು ಪ್ರಾಕೃತಿಕ ವಿಸ್ಮಯ. ವಿಜ್ಞಾನ ಹೇಳುವಂತೆ ಈ ಜಗತ್ತು ಒಂದೇ ಶಕ್ತಿಯ ಹಲವು ರೂಪಗಳು. ಇದರ ಅನುಭವ ಪಡೆಯಲು ಪ್ರಕೃತಿ ನಮ್ಗೆ ಸಹಾಯ ನೀಡುವ ಅತ್ಯದ್ಭುತ ದಿನವೇ ಶಿವರಾತ್ರಿ.
ಯಾವ ರೀತಿ ಟಿವಿ antenna ವನ್ನು ಸರಿಯಾಗಿ ಸೆಟ್ ಮಾಡಿದಲ್ಲಿ ಟಿವಿ ಚಾನೆಲ್ ಕಾಣುತ್ತದೋ, ಅದೇ ರೀತಿ ಈ ರಾತ್ರಿಯಂದು ಸರಿಯಾದ ಸಮಯಕ್ಕೆ, ಸರಿಯಾದ ಜಾಗದಲ್ಲಿ ದೇಹ ಹಾಗು ಮನಸ್ಸನ್ನು ಇರಿಸಿದಲ್ಲಿ, ನಮ್ಮ ಅಂತಾರೀಕ ಹಾಗು ಆಧ್ಯಾತ್ಮಿಕ ಬೆಳವಣಿಗೆಗೆ ಪ್ರಾಕೃತಿಕ ಸಹಕಾರ ಲಭಿಸುತ್ತದೆ ಎಂದು sadhguru ಅವರು ಹೇಳ್ತಾರೆ. ಈಶ ಫೌಂಡೇಶನ್ ಮಹಾಶಿವರಾತ್ರಿ ಆಚರಣೆಯನ್ನು ಕೊಡಿಕಾಡ್ homestay, ನನ್ನ ವನದಲ್ಲಿ ಉಚಿತವಾಗಿ ನೇರಪ್ರಸಾರವನ್ನು ಹಮ್ಮಿಕೊಳ್ಳಲಾಗಿದೆ. ಪ್ರಕೃತಿಯ ಮಡಿಲಲ್ಲಿ, ಕೊಡಿಕಾಡಿನ ಪ್ರಕೃತಿe ಸೌಂದರ್ಯವನ್ನು ಆಸ್ವಾದಿಸುತ್ತ, ಮದ್ಯ ರಾತ್ರಿ ಹಾಗು ಬ್ರಹ್ಮ ಮುಹೂರ್ತದ ಧ್ಯಾನದಲ್ಲಿ ಪಾಲ್ಗೊಳ್ಳೋಣ.
ಆಹಾರ ಮತ್ತು ವಸತಿ ಸೌಲಭ್ಯ ಬೇಕಾದಲ್ಲಿ ಶುಲ್ಕಗಳು ಅನ್ವಯ. ಹೆಚ್ಚಿನ ಮಾಹಿತಿ ಹಾಗು ಮುಂಗಡ ಬುಕ್ಕಿಂಗ್ ಗಾಗಿ ಸಂಪರ್ಕಿಸಿ : 9663897735