ಹಂತ ಹಂತವಾಗಿ ಕ್ಷೇತ್ರದ ಎಲ್ಲಾ ರಸ್ತೆಗಳಿಗೂ ಅನುದಾನ ನೀಡುತ್ತೇನೆ: ಅಶೋಕ್ ರೈ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿನ ರಸ್ತೆ ಹಾಗೂ ಕಾಲನಿ ಗಳ ಅಭಿವೃದ್ದಿಗೆ ಒಟ್ಟು 16 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಶಾಸಕರಾದ ಅಶೋಕ್ ರೈ ಅವರು ವಿವಿಧ ಇಲಾಖೆಗಳ ಮೂಲಕ ಅನುದಾನವನ್ನು ಕ್ಷೇತ್ರಕ್ಕೆ ಕೊಡಿಸುವಲ್ಲಿ ಸಫಲರಾಗಿದ್ದಾರೆ. ವಿವಿಧ ಇಲಾಖೆಯಿಂದ ಬಿಡುಗಡೆಯಾದ ಒಟ್ಟು ಅನುದಾನವನ್ನು ಆದ್ಯತೆ ಮೇಲೆ ಕೆಲವೊಂದು ರಸ್ತೆ ಹಾಗೂ ಕಾಲನಿಗೆ ಮೀಸಲಿರಿಸಿದ್ದು ಮುಂದಿನ ದಿನಗಳಲ್ಲಿ ಕ್ಷೆತ್ರದ ಎಲ್ಲಾ ರಸ್ತೆಗಳಿಗೂ ಅನುದಾನವನ್ನು ಒದಗಿಸುವ ಕೆಲಸವನ್ನು ಮಾಡಲಿದ್ದು ಅರ್ಜಿ ಹಾಕಿದ ಫಲಾನುಭವಿಗಳ ಬೇಡಿಕೆಯನ್ನು ಖಂಡಿತವಾಗಿಯೂ ಈಡೇರಿಸುವುದಾಗಿ ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ.
ಶಾಸಕರ ಮೂಲಕ ವಿವಿಧ ಗ್ರಾಮಗಳಿಗೆ ಬಿಡುಗಡೆಯಾದ ಕಾಮಗಾರಿಯ ವಿವರ ಇಂತಿದೆ:
ಪುತ್ತೂರು ವಿಧಾನ ಸಭಾ ಕ್ಷೇತ್ರದ ಪುತ್ತೂರು ತಾಲೂಕಿನ ಹಿರೆಬಂಡಾಡಿ ಗ್ರಾಮದ ಪುಲಮುಗೇರು ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ಹಿರೆಬಂಡಾಡಿ ಗ್ರಾಮದ ಹರಿನಗರ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ಹಿರೆಬಂಡಾಡಿ ಗ್ರಾಮದ ಮುಖ್ಯ ರಸ್ತೆ ಯಿಂದ ಹಿರೇಬಂಡಾಡಿ ಪ್ರೌಢಶಾಲೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ , ಹಿರೆಬಂಡಾಡಿಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲೆತ್ತಡಿ ಹೆನ್ನಾಳ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಹಿರೆಬಂಡಾಡಿ ಗ್ರಾಮದ ಪೊಟ್ಟೆಜಾಲುಕಲ್ಲಡ್ಕ ಭಂಡಾರ ಮನೆವರೆಗೆ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಬಡಗನ್ನೂರು ಗ್ರಾಮದ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ಬಡಗನ್ನೂರು ಗ್ರಾಮದ ನೆಕ್ಕರೆ- ಕೋಡಿಯಡ್ಕ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಬಡಗನ್ನೂರು ಗ್ರಾಮದ ಡೆಂಬಳೆ ಕುಕ್ಕಾಜೆ ರಸ್ತೆ ಅಭಿವೃದ್ಧಿ 05.00 ಲಕ್ಷ.ರೂ, ಬಡಗನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುವನ್ನೂರು ಗ್ರಾಮದ ಸುಳ್ಯಪದವು ಹಾಲಿನ ಡೈರಿಯಿಂದ ಮರದ ಮೂಲೆ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ , ಬಡಗನ್ನೂರು ಗ್ರಾಮದ ಪಡುವನ್ನೂರು ಗ್ರಾಮ ಪದಡ್ಕ-ಕುದ್ಕಾಡಿ-ಸಣಗೋಳು ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ತಾಲೂಕಿನ ಪಡುವನ್ನೂರು ಗ್ರಾಮದ ಕುತ್ಯಾಲ-ದೊಡ್ಡ ಮನೆ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ , ನಿಡ್ಪಳ್ಳಿ ಗ್ರಾಮದ ಸೆರ್ಕಲ ನುಳಿಯಾಲು ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ,ನಿಡ್ಪಳ್ಳಿ ಗ್ರಾಮದ ಕುಕ್ಕುಪುಣಿಯಿಂದ ಪಟ್ಟೆ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ನಿಡ್ಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುವೆಂಜ ಕಾಲೋನಿ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ಗ್ರಾಮದ ಕಕ್ಕೂರು-ತೋರಣಕುಕ್ಕು-ಮಜಲು ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಬಲ್ನಾಡು ಗ್ರಾಮದ ಮಲ್ಲಿಕಟ್ಟೆಯಿಂದ ಕೆಳಗಿನ ಮನೆಗೆ ಹೋಗುವ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ , ಬಲ್ನಾಡು ಗ್ರಾಮದ ವಿನಾಯಕ ದೇವಸ್ಥಾನದಿಂದ- ಓಟೆ ಬಿರ್ಮರಕೋಡಿ ಬಾಯಾರು ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಒಳಮೊಗ್ರು ಗ್ರಾಮದ ವಾರ್ಡ್ 1 ಪರ್ಪುಂಜ ಕ್ವಾಟ್ರಸ್ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಒಳಮೊಗ್ರು ಗ್ರಾಮದ ಕೈಕಾರ- ಬಾನಬೆಟ್ಟು ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ , ಒಳಮೊಗ್ರು ಗ್ರಾಮದ ಕುಟಿನೋಪಿನಡ್ಕದಿಂದ ನರ್ಪಾಡಿ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಒಳಮೊಗ್ರು ಗ್ರಾಮದ ಕುದ್ಕಲ್ ನೀರ್ಪಾಡಿ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ ,ಅರಿಯಡ್ಕ ಗ್ರಾಮದ ಕೊಲ್ಲಾಜೆ ಕೊಂಬರಡ್ಕ ಕೋರಿಕ್ಕಾರು ಪಯಂದೂರು ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಅರಿಯಡ್ಕ ಗ್ರಾಮದ ಮಾಡ್ನುರು ಉಜ್ರುಗುರಿ ಜನತಾ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ,ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡ್ನೂರು ಗ್ರಾಮದ ಅಮ್ಚಿನಡ್ಕ ಬದಿಯಡ್ಕ ಕಾಲೋನಿ ರಸ್ತೆ ಅಭಿವೃದ್ಧಿ.10.00 ಲಕ್ಷ.ರೂ, ಅರಿಯಡ್ಕ ಗ್ರಾಮದ ದರ್ಬೆತ್ತಡ್ಕ-ಕೋಟಿ ಚೆನ್ನಯ್ಯಗರಡಿ ಸಂಪರ್ಕ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಅರಿಯಡ್ಕ ಗ್ರಾಮದ ಹೊಸಗದ್ದೆ ಕಾಲೋನಿ ರಸ್ತೆ ಅಭಿವೃದ್ಧಿ 06.05 ಲಕ್ಷ.ರೂ, ಅರಿಯಡ್ಕ ಗ್ರಾಮದ ಜಾರತ್ತಾರು ಪಣ್ಣೆಕಲ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ಬಜತ್ತೂರು ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಅಯೋಧ್ಯಾನಗರ ಬರುವ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ಬಜತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಳಾಲು ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಬಜತ್ತೂರು ಗ್ರಾಮದ ಬೆದ್ರೋಡಿ ಸಂಪರ್ಕ ರಸ್ತೆ ಕೆಳವು ಉದ್ದಳಿಕೆ ಅಭಿವೃದ್ಧಿ 10.00 ಲಕ್ಷ.ರೂ, ಪಾಣಾಜೆ ಗ್ರಾಮದ ಕೀಲಂಪಾಡಿ- ಕಾನ ಎಣ್ಣೆಗದ್ದೆ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಪಾಣಾಜೆ ಗ್ರಾಮದ ಆರ್ಲಪದವುನಿಂದ ಜಾಲಗದ್ದೆ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಪಾಣಾಜೆ ಗ್ರಾಮದ ಒಡ್ಯ ಶಾಲೆಯಿಂದ ಮುಂಗ್ಲಿಮನೆ ಅಡ್ಕಸ್ಥಳ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆದಂಬಾಡಿ ಕೋಟೆ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಪಾಣಾಜೆ ಗ್ರಾಮ ಪಂಚಾಯತ್ ಭರಣ್ಯ ಕೆದಂಬಾಡಿ ನಡುವಡ್ಕ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ಪಾಣಾಜೆ ಗ್ರಾಮದ ಆರ್ಲಪದವು ಸ್ನೇಹಜನರಲ್ ಸ್ಟೋರ್ ಎದುರು ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ಆರ್ಯಾಪು ಗ್ರಾಮದ ಕಲ್ಲರ್ಪೆಯಿಂದ- ಜಯರಾಮ್ರೈಯವರ ವಸತಿ ಸಮುಚ್ಚಯದ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ಗ್ರಾಮದ ಬಂಗಾರಡ್ಕ ಪುರಂದರ ರೈ ಮನೆಯಿಂದ- ರಮ್ಯ ನಾಯಕ್ ರವರ ಮನೆವರೆಗೆ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ , ಆರ್ಯಾಪು ಗ್ರಾಮದ ಮರಿಕೆ- ನೀರ್ಕಜೆ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ- ಅಪ್ನಾ ಕರಾವಳಿ ರಸ್ತೆಯಿಂದ ಬನಾರಿ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಕೆದಂಬಾಡಿ ಗ್ರಾಮದ ಪೊಟ್ಟಮೂಲೆ-ಬಾಳಾಯ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ ,ಕೆದಂಬಾಡಿ ಗ್ರಾಮದ ತಿಂಗಳಾಡಿಯಿಂದ ಕೆಯ್ಯೂರು ಗ್ರಾಮ ಅಂಗನತಡ್ಕ ಅಭಿವೃದ್ಧಿ 10.00 ಲಕ್ಷ.ರೂ ,ಕೆದಂಬಾಡಿ ಗ್ರಾಮದ ಕುಯ್ಯಾರು- ಗಟ್ಟಮನೆ ಪಂಚಾಯತ್ ರಸ್ತೆಯಲ್ಲಿ ಗಟ್ಟಮನೆ ಒಳ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಕೆದಂಬಾಡಿ ಗ್ರಾಮದ ನಿಡ್ಯಾಣ ಚನಿಯಪ್ಪ ಎಂಬುವವರ ಮನೆಯಿಂದ- ನೆಬಿಸ ಎಂಬುವವರ ಮನೆವರೆಗು ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ಇರ್ದೆ ಗ್ರಾಮದ ಪೈಂತಿಮುಗೇರು- ಇರ್ದೆ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಇರ್ದೆ ಗ್ರಾಮದ ದೂಮಡ್ಕ- ಕೆಳಗಿನ ಬಾಳೆಗುಳಿ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ , ಕೋಡಿಂಬಾಡಿ ಗ್ರಾಮದ ತುರ್ಕೆದ ಗುರಿಯಿಂದ- ಚೀಮುಳ್ಳು ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಕೋಡಿಂಬಾಡಿ ಗ್ರಾಮದ ತುರ್ಕೆತಗುರಿ- ನೆಕ್ಕಿಲಾರು ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಕುರಿಯ ಗ್ರಾಮದ ಪಾಲಿಂಜ ಅಮ್ಮುಂಜ ರಸ್ತೆ ಅಭಿವೃದ್ಧಿ 05.05ಲಕ್ಷ.ರೂ, ಕುರಿಯ ಗ್ರಾಮದ ಪಾಲಿಂಜೆ- ಮಾದೆರಿ- ವಿಷ್ಣುಮೂರ್ತಿ ದೇವಸ್ಥಾನ ಸಂಪರ್ಕ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ,ಕುರಿಯ ಗ್ರಾಮದ ಸಂಪ್ಯದಮೂಲೆ ಮಾದೆರಿ- ರಸ್ತೆ ಅಭಿವೃದ್ಧಿ 5.05 ಲಕ್ಷ.ರೂ, ಪಡ್ನೂರು ಗ್ರಾಮದ ಬೇರಿಕೆ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಪಡ್ನೂರು ಗ್ರಾಮದ ಎರ್ಮುಂಜ ಪಳ್ಳ ಅಡಿಕೆ ಸಂಸ್ಕರಣ ಘಟಕದ ಮುಂಬದಿ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಶಾಂತಿಗೋಡು ಗ್ರಾಮದ ವೀರಮಂಗಲ ಒಳರಾಡಿ ಡೆಬ್ಬಿಲಿ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಶಾಂತಿಗೋಡು ಗ್ರಾಮದ ಕೈಂದಾಡಿಯಿಂದ ಶಿರಾಡಿ ದೈವಸ್ಥಾನ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ,ಶಾಂತಿಗೋಡು ಗ್ರಾಮದ ಮುಂಡೋಡಿ ಕಲ್ಕಾರು ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ಶಾಂತಿಗೋಡು ಗ್ರಾಮದ ವಿರಮಂಗಲ ಕೈಲಾಜೆ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ತಾಲೂಕಿನ ಶಾಂತಿಗೋಡು ಗ್ರಾಮದ ಪಜಿರೋಡಿ- ಪಾಣಂಬು ರಸ್ತೆ ಅಭಿವೃದ್ಧಿ 10.00, ನರಿಮೊಗರು ಗ್ರಾಮದ ಕೂಡುರಸ್ತೆ ಮುಗೇರಡ್ಕ ನಡುಗುಡ್ಡೆ ಸಂಪರ್ಕ ರಸ್ತೆ ಕಾಂಕ್ರಿಟೀಕರಣ 10.00 ಲಕ್ಷ.ರೂ, ನರಿಮೊಗರು ಗ್ರಾಮದ ನೆಕ್ಕಿಲು ಪೇರಡ್ಕ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಕೋಳ್ತಿಗೆ ಗ್ರಾಮದ ಅಮಲ- ಅಡ್ಕರಗುಂಡಿ ಕಾಲನಿ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಕೊಳ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಟಿಕ್ಕಾನ- ಬದಿಯಡ್ಕ ರಸ್ತೆ ಅಭಿವೃದ್ಧಿ. 05.00 ಲಕ್ಷ.ರೂ , ಕೊಳ್ತಿಗೆ ಗ್ರಾಮದ ಪೆರ್ಲಂಪ್ಪಾಡಿಯಿಂದ ಕಣಿಯಾರು ರಸ್ತೆ ಅಭಿವೃದ್ಧಿ 06.05 ಲಕ್ಷ.ರೂ, ಕೊಳ್ತಿಗೆ ಗ್ರಾಮದ ಸೇಡಿಗುರಿಯಿಂದ ಕುವೈಟು ಮಸೀದಿ ರಸ್ತೆ ಅಭಿವೃದ್ಧಿ 05.05, ಕೊಡಿಪ್ಪಾಡಿ ಗ್ರಾಮದ ಓಜಾಳ ನೀವೇಶನದ ಜಾಗದ ಬಳಿ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ,ಕೊಡಿಪ್ಪಾಡಿ ಗ್ರಾಮದ ಕಲೆಂಬಿ ಬಾಲಜಾಲು ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ , 34-ನೆಕ್ಕಿಲಾಡಿ ಗ್ರಾಮದ ಬೇರಿಕೆ ಅಲಿಮಾರ(ಮೊಡಂಕೋಳಿ) ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, 34-ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಿನಗರ ಮೈಕಲ್ ವೇಗಸ್ ಮನೆಯಿಂದ ಹನೀಫ್ ಮನೆ ತನಕ ರಸ್ತೆ ಅಭಿವೃದ್ಧಿ. 10.00 ,
34-ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೈಂದಡ್ಕ ಕ್ರೈಸ್ತರ ದಫನ ಭೂಮಿ ರಸ್ತೆ ಕಾಂಕ್ರಿಟೀಕರಣ 05.00 ಲಕ್ಷ.ರೂ, 71 ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ತಾಲೂಕಿನ 34-ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಶಾಲೆ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ , 34 -ನೆಕ್ಕಿಲಾಡಿ ಗ್ರಾಮದ ಕಲ್ಯಾಣಿ ಅವರ ಮನೆ ಬಳಿಯಿಂದ ಸುಭಾಶ್ನಗರ ಭಜನಾ ಮಂದಿರ ವರೆಗೆ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ , ಮಾಡ್ನೂರು ಗ್ರಾಮದ ಡೆಂಬಲೆಯಾಗಿ- ಕೋಟಿಗುಡ್ಡೆ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಸರ್ವೆ ಗ್ರಾಮದ ಕಟ್ಟತ್ತಡ್ಕ- ಪರಂಟೋಲು- ಉರಿಯ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ , ಸರ್ವೆ ಗ್ರಾಮದ ರೆಂಜಲಾಡಿ- ಕಲ್ಲಗುಡ್ಡೆ-ಭಕ್ತಕೋಡಿ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ , ಸರ್ವೆ ಗ್ರಾಮದ ಭಕ್ತಕೋಡಿ -ಪಿಳಿಗುಂಡ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ನೆಟ್ಟಣಿಗೆಮುಡ್ನೂರು ಗ್ರಾಮದ ಗುಳಿಗಕಲ್ಲು ಹಿತ್ಲುಮೂಲೆ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ನೆಟ್ಟಣಿಗೆ ಮುಡ್ನೂರು ಗ್ರಾಮದ ಸುರುಳಿಮೂಲೆ- ಕೊಪ್ಪಳ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ನೆಟ್ಟಣಿಗೆ-ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಈಶ್ವರಮಂಗಳ ತೊಯಿಭಾ ಮಸೀದಿ ಬಳಿ ರಸ್ತೆ ಅಭಿವೃದ್ಧಿ 05.00 ಲಕ್ಷ.ರೂ , ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ಎಂಬಲ್ಲ ನೆಕ್ಕರೆ-ನಳಿಕೆಮಜಲು ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿರ್ತಡ್ಕ ಮದರಸಕ್ಕೆ ಹೋಗುವ ರಸ್ತೆ ಅಭಿವೃದ್ದಿ 10.00 ಲಕ್ಷ.ರೂ, ಉಪ್ಪಿನಂಗಡಿ ಗ್ರಾಮದ ಹಿರ್ತಡ್ಕ ಅಂಗನವಾಡಿ ಬಳಿ ಮೋರಿ ಮತ್ತು ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ , ಉಪ್ಪಿನಂಗಡಿ ಗ್ರಾಮದ ಕುಕ್ಕಾಜೆ ಯಿಂದ ಕೊಪ್ಪಳ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ , ಕೆಯ್ಯೂರು ಗ್ರಾಮದ ಮೇರ್ಲ-ನೂಜಿ ಏರ್ಕಳ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ , ಕೆಯ್ಯೂರು ಗ್ರಾಮದ ಕಟ್ಟತ್ತಾರು ಕೊಡಂಬು ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ , ಕಬಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೇಗ ಮಾಡತ್ತಾರು ಪುಣ್ಯ ಕುಮಾರ್ 2 ನೇ ಅಡ್ಡ ರಸ್ತೆ ಅಭಿವೃದ್ಧಿ 05.00 ಲಕ್ಷ.ರೂ , ಕಬಕ ಗ್ರಾಮದ ಮುರ ಹಸೈನರ್ ಬ್ಯಾರಿ ಮನೆ ಬಳಿ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ , ಕಬಕ ಗ್ರಾಮದ ಪೋಳ್ಯ ಮೂಲೆ ಕಾಡುಕೆರೆ ಮನೆಕಟ್ಟೆ-ಮರ್ತಡ್ಕ-ನಾಡಾಜೆ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ತಾಲೂಕಿನ ಕಬಕ ಗ್ರಾಮದ ವಿಧ್ಯಾಪುರ 2ನೇ ಅಡ್ಡ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ , ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲಗುಡ್ಡೆ ಅಲ್ಪ-ಸಂಖ್ಯಾತರ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ ,ಮುಂಡೂರು ಗ್ರಾಮದ ಕೆರೆಮನೆಕಟ್ಟೆ-ಮರ್ತಡ್ಕ-ನಾಡಾಜೆ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಕೆದಿಲ ಗ್ರಾಮದ ಮುಖ್ಯ ರಸ್ತೆಯಿಂದ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಕೆದಿಲ ಗ್ರಾಮದ ಕುಕ್ಕಾಜೆ-ಆನಡ್ಕ-ಪಾಟ್ರೋಕೋಡಿ ಜಂಕ್ಷಣ್ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ , ಕೆದಿಲ ಗ್ರಾಮ ಬದ್ರಿಯಾ ಜುಮಾ ಮಸೀದಿ ಪೇರಮೊಗ್ರು ಧಫನ ಭೂಮಿ ಸಂಪರ್ಕ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ , ತಾಲೂಕಿನ ಕೇಪು ಗ್ರಾಮದ ಬೇಂಗ್ರೋಡಿಯಿಂದ ಆಳ್ವರ್ ದೈವಸ್ಥಾನ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕುದ್ದುಪದವು-ಸುರುಳಿಮೂಲೆ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ , ಕುಳ ಗ್ರಾಮದ ಉರಿಮಜಲು ಜಂಕ್ಷಣ್ ನಿಂದ ಕಾರ್ಯಡಿಕೋಟ್ರಸ್ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ಕುಳ ಗ್ರಾಮದ ಪಾಂಡೆಲುನಿಂದ ಮುರುವಾಳ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ , ಕುಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಉರಿಮಜಲುನಿಂದ ಸ್ಮಶಾನ ಹಾಗೂ ಧಫನ ಭೂಮಿ ರಸ್ತೆ ಅಭಿವೃದ್ಧಿ. 11.00 ಲಕ್ಷ.ರೂ, ಕುಳ ಗ್ರಾಮ ಕುಂದಡ್ಕ ಕುದ್ವಾರಬೆಟ್ಟುರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಓಟೆಪಡ್ಪು, ಪಡ್ಡೆಯಿಮೂಲೆ, ಮರ್ಕಯತ್ತಡ್ಕ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಮಾಣಿಲ ಗ್ರಾಮದ ತಾರಿದಳ ಆರೋಗ್ಯ ಉಪಕೇಂದ್ರಕ್ಕೆ ಹೋಗುವ ರಸ್ತೆ ಅಭಿವೃದ್ಧಿ 05.00 ಲಕ್ಷ.ರೂ, ಮಾಣಿಲ ಗ್ರಾಮದ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ , ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಬಿಳಿಯೂರು ದೇಂತಡ್ಕ ಕಡಪು ಆಣೇಕಟ್ಟು ಸಂಪರ್ಕ ರಸ್ತೆ ಅಭಿವೃದ್ಧಿ 05.00 ಲಕ್ಷ.ರೂ, ಬಿಳಿಯೂರು ಗ್ರಾಮದ ಬಡಕೋಡಿ ನಾಡಾಳಿ ತನಕ ಹಾಗೂ ನಾಡಾಳಿಯಿಂದ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ , ಬಿಳಿಯೂರು ಗ್ರಾಮದ ಹೊಳೆಬದಿ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಬಿಳಿಯೂರು ಗ್ರಾಮದ ಪಲ್ಲತ್ತಾರು ಇಬ್ರಾಯಿ ಬ್ಯಾರಿ ಮನೆ ಬಳಿ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ಬಿಳಿಯೂರು ಗ್ರಾಮದ ಕೊಡಂಚಡ್ಕ ಕಾಲೋನಿ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ಇಡ್ಕಿದು ಗ್ರಾಮದ ಸೂರ್ಯದಿಂದ ಕಂಬಳಬೆಟ್ಟು ಸಂಪರ್ಕ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ,ಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಳಕೆಮಜಲು ಮಾಸ್ಟರ್ ಪ್ಲಾನರಿಯಿಂದ ಪುಂಡಿಕಾಯಿ ಕಾಲೋನಿ ಅಭಿವೃದ್ಧಿ 05.05 ಲಕ್ಷ.ರೂ ,ಇಡ್ಕಿದು ಗ್ರಾಮದ ಮಿತ್ತೂರು- ಗಾಣದಕೊಟ್ಯ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ ,114 ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಕೋಡಂದೂರು- ನಡುಮನೆ- ಬೈಲುಗುತ್ತು ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ ,ಪುಣಚ ಗ್ರಾಮದ ಅಜ್ಜಿನಡ್ಕ- ನಡುಸಾರು ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಕಾನ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಪೆರುವಾಯಿ ಗ್ರಾಮದ ಕೆದುಮೂಲೆ- ಬರೆಮನೆ- ಅಡ್ವಾಯಿ ತೋಟದ ಮೂಲೆ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಕೋಳಂಞಮಾರು ಪಡಿಬಾಗಿಲು ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ,ಅಳಿಕೆ ಗ್ರಾಮದ ಎರುಂಬು ತಾಮ್ರಕಜೆ ಬಿಲ್ಲಂಪದವು ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಅಳಿಕೆ ಗ್ರಾಮದ ಜಂಕ್ಷಣ್ ಶಾರದ ವಿಹಾರ-ಪಡೀಲ ಬಳಕ್ಕೆ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ಅಳಿಕೆ ಗ್ರಾಮದ ಪ್ರಾಥಮಿಕ ಆರೋಗ್ಯಕೇಂದ್ರ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ , ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮದ ಗುಂಡಲಡ್ಕ-ಸರಳಿಮೂಲೆ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರುಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಬಳಬೆಟ್ಟು ಮಸೀದಿ ಬಳಿ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ನೆಕ್ಕರೆ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮ ಅಶ್ವತಕಟ್ಟೆ ಮೇಲಿನ ಮಾರ್ಗವಾಗಿ ಬದಿಗುಡ್ಡೆ ಕುಶಾಲನಗರ ಸಂಪರ್ಕ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಕೊಡಿಂಬಾಡಿ ಗ್ರಾಮದ ಹೆಗ್ಡೆಹಿತ್ಲು-ಡೆಕ್ಕಾಜೆ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ,
ಕಾಮಗಾರಿಗಳ ವಿವರ:
ತಾಲೂಕು, ಶಾಂತಿಗೋಡು ಗ್ರಾಮದ ಕೂಡುರಸ್ತೆಯಿಂದ ಕಲ್ಲರ್ಪೆ ಪರಿಶಿಷ್ಟ ಪಂಗಡ ಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ , ಮಾಡ್ನೂರು ಗ್ರಾಮದ ಅಶ್ವತ್ತಡಿ- ಸಸ್ಪೆಟ್ಟಿರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಥಮೂಲೆ ಪರಿಶಿಷ್ಟ ಪಂಗಡ ಕಾಲೋನಿಗೆ ರಸ್ತ್ತೆ ಅಭಿವೃದ್ಧಿ 10.00 ಲಕ್ಷ.ರೂ, ಪಡುವನ್ನೂರು ಗ್ರಾಮದ ಪದಡ್ಕ ಕಾಲೋನಿ ಸಂಪರ್ಕ ರಸ್ತೆ ಅಭಿವೃದ್ಧಿ10.00 ಲಕ್ಷ.ರೂ ,ಅರಿಯಡ್ಕ ಗ್ರಾಮದ ಬಳ್ಳಿಕಾನ ಕಾಲೋನಿ ಸಂಪರ್ಕ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಬಲ್ನಾಡು ಗ್ರಾಮದ ಕುರುಡಕಟ್ಟೆಯ ಮಡೋಟ್ಟು ಮಲ್ಲಿಪ್ಪಾಡಿ-ಕೆಳಗಿನ ಮನೆ ಸಂಪರ್ಕ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಬಡಗನ್ನೂರು ಗ್ರಾಮದ ನೆಕ್ಕರೆ-ಬಾಣಪದವು- ಮುಡಿಪಿನಡ್ಕ ಸಂಪರ್ಕರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಆರ್ಯಾಪು ಗ್ರಾಮದ ಕೊಲ್ಯ ಜನತಾ ಕಾಲೋನಿ ಸಂಪರ್ಕ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಮುಂಡೂರು ಗ್ರಾಮದ ಅಂಬಟ-ಪೋನೊನಿ ಕಾಲೋನಿ ಸಂಪರ್ಕರಸ್ತೆ ಅಭಿವೃದ್ಧಿ 05.00 ಲಕ್ಷ.ರೂ, ಕೊಳ್ತಿಗೆ ಗ್ರಾಮದ ಗೇಟಿನಂಗಡಿ-ಕೆರೆಮೂಲೆ ಪರಿಶಿಷ್ಟ ಪಂಗಡ ಕಾಲೋನಿ,ಸಂಪರ್ಕರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಒಳಮೊಗ್ರ ಗ್ರಾಮದ ಕೊಯಿಲತ್ತಡ್ಕ-ಕಡ್ತಿಮಾರು ಹೋಗುವ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, 34- ನೆಕ್ಕಿಲಾಡಿ ಬೊಳಂತಿಲ ಜಾರ್ಕೋಡಿ ಪರಿಶಿಷ್ಟ ಪಂಗಡ ಕಾಲೋನಿ ಸಂಪರ್ಕ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಮುಂಡೂರು ಗ್ರಾಮದ ಅಜಿಲಾಡಿ ಪಾದೆ ಹೊಸ್ಮಾರು ಸಂಪರ್ಕ ರಸ್ತೆ ಅಭಿವೃದ್ಧಿ 10 ಲಕ್ಷ.ರೂ , ಸರ್ವೆ ಗ್ರಾಮದ ಕೂಡುರಸ್ತೆ -ನೆಕ್ಕಿಲು ಅಜಿಲಾಡಿಪಾದೆ ಹೊಸ್ಮಾರು ಸಂಪರ್ಕ ರಸ್ತೆ ಅಭಿವೃದ್ಧಿ 10 ಲಕ್ಷ.ರೂ ,ನೆಟ್ಟಣಿಗೆ ಮುಡ್ನೂರು ಗ್ರಾಮದ ಪಲ್ಲತ್ತೂರು ಕುಂಟಾಪು ಸಂಪರ್ಕ ರಸ್ತೆ ಅಭಿವೃದ್ಧಿ 10 ಲಕ್ಷ.ರೂ , ಕುಡಿಪ್ಪಾಡಿ ಗ್ರಾಮದ ಅರ್ಕ ಪರಿಶಿಷ್ಟ ಪಂಗಡ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ,ಪುತ್ತೂರು ಕಸಬಮಂಜಲ್ಪಡ್ಪು ಜನತಾ ಕಾಲೋನಿ ಸಂಪರ್ಕ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಚಂದಳಿಕೆ ಕುಟೇಲು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜೋಗಿಮಠ ನೆಕ್ಕರೆಕಾಡು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ ,ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸೇರಾಜೆ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಕುಮೇರು-ಪುಳಿತ್ತಾಡಿ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ , ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ಕೆದಿಲಾ ಗ್ರಾಮದ ಗಾಂಧಿನಗರ ಸತ್ತಿಕಲ್ಲು ಸರೋಳಿ ಕುದ್ಮಾನ್ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ 09.45 ಲಕ್ಷ.ರೂ , ಬೆಳ್ಳಿಪ್ಪಾಡಿ ಗ್ರಾಮದ ಬತ್ರೋಳಿ ಕಟರ ಕೊಡಿಮರ ಪರಿಶಿಷ್ಟ ಪಂಗಡ ಕಾಲೋನಿ ಲೋಕಯ್ಯ ನಾಯ್ಕ ಮನೆ ಬಳಿ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಕುಮೇರುಜೆಡ್ಡು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ ಶ್ರೀ ಮೂಕಾಂಭಿಕ ದೇವಸ್ಥಾನ ಬಳಿ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ 10.ಲಕ್ಷ.ರೂ ,ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ಮಾಣಿಮೂಲೆ, ಭಾಳೆಕಾನ ಬಟ್ಯಡ್ಕರತೆ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ , ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ಇಡ್ಕಿಡು ಗ್ರಾಮದ ಸೂರ್ಯ ಮುಂಡ್ರೆಬೈಲು ಪ.ಪಂ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಮೈ-ಕೋಪ್ರೆ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಮುಳ್ಳೆಚ್ಚಿ-ಗೌರಿಮೂಲೆ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ , ಕೆಯ್ಯೂರು ಗ್ರಾಮದ ಮಾಡಾವು ಸಂತೋಷ್ನಗರ-ಉನ್ನಿಮಾರು-ಪಂಜಿಗುಡ್ಡೆ-ಕೆ.ಪಿ.ಎಸ್ ಕೆಯ್ಯೂರು ಪ.ಪಂ ರಸ್ತೆ ಅಭಿವೃದ್ಧಿ 5.05 ಲಕ್ಷ.ರೂ, ತಾಲೂಕಿನ ಬೆಟ್ಟಂಪ್ಪಾಡಿ ಗ್ರಾಮದ ಪುಲ್ಲಿತ್ತಾಡಿ ಚೆಲ್ಯಡ್ಕ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ನರಿಮೊಗ್ರು ಗ್ರಾಮದ ನೆಕ್ಕಿಲು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ, ಕುರಿಯ ಗ್ರಾಮದ ಬಳ್ಳಮಜಲು-ಕುಕ್ಕುಂಜೋಡು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ,ಮಾಡ್ನೂರು ಗ್ರಾಮದ ಮಿನೋಜಿಕಲ್ಲು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ 10.00 ಲಕ್ಷ.ರೂ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಸತ್ತಿಕಲ್ಲು ಕುದ್ಮಾನು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ,ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರಿಯ ಗ್ರಾಮದ ಮಾಲಾರು- ನೆಕ್ಕರೆ ರಸ್ತೆ ಅಭಿವೃದ್ಧಿ 05.05 ಲಕ್ಷ.ರೂ ,ಪುತ್ತೂರು ತಾಲೂಕು ಬನ್ನೂರು ಗ್ರಾಮದ ಕುಂಟ್ಯಾನ ಸದಾಶಿವ ದೇವಸ್ಥಾನದ ಬಳಿ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ, ಪುತ್ತೂರು ತಾಲೂಕು, ಬಡಗನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುವನ್ನೂರು ಗ್ರಾಮ ಸಜಂಕಾಡಿ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ , ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಅಂಕತ್ತಡ್ಕ ಜನತಾ ಕಾಲೋನಿ-ಗರಡಿ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ, ಪುತ್ತೂರು ತಾಲೂಕು, ಬೆಳ್ಳಿಪ್ಪಾಡಿ ಗ್ರಾಮದ ಬೇರಿಕೆ- ನೆಕ್ಕರೆ ಪರಿಶಿಷ್ಟ ಜಾತಿ ಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ , ಪುತ್ತೂರು ತಾಲೂಕು, ಪಾಣಾಜೆ ಗ್ರಾಮದ ಉಡ್ಡಂಗಳದಿಂದ ಕೀಲಂಪಾಡಿ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ, ಪುತ್ತೂರು ತಾಲೂಕು 34-ನೆಕ್ಕಿಲಾಡಿ ಗ್ರಾಮದ ಬಿತಲಪ್ಪು ಮಾರುತಿ ನಾಯ್ಕರ ಮನೆಯಿಂದ ಸುಮತಿ ನಲ್ಕೆಯವರ ಮನೆವರೆಗೆ ಪರಿಶಿಷ್ಟ ಜಾತಿ ಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 05.05 ಲಕ್ಷ.ರೂ, ಪುತ್ತೂರು ತಾಲೂಕು 34-ನೆಕ್ಕಿಲಾಡಿ ಗ್ರಾಮದ ಬಿತಲಪ್ಪು ಶಕ್ತಿನಗರ ಬಸ್ ನಿಲ್ದಾಣದಿಂದ ಬಿತಲಪ್ಪು ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 05.05 ಲಕ್ಷ.ರೂ, ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ತಾರಿದಳ ಕುಕ್ಕಾಜೆ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ, ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಕಲ್ಲೇಜಾರು ಮಣ್ಣಾಪು ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ, ಬಂಟ್ವಾಳ ತಾಲೂಕು ವಿಟ್ಲ ಕಸಬದ 18ನೇ ವಾರ್ಡಿನ ನೆಲ್ಲಿಗುಡ್ಡ ಪರಿಶಿಷ್ಟಜಾತಿ ಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 09.85 ಲಕ್ಷ.ರೂ, ಬಂಟ್ವಾಳ ತಾಲೂಕು ಪುಣಚ ಗ್ರಾಮದ ಅಗ್ರಾಳ-ಪದವು ಅಂಬಟೆಮೂಲೆ ಪರಿಶಿಷ್ಟ ಜಾತಿ ಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ ,ಬಂಟ್ವಾಳ ತಾಲೂಕು, ವಿಟ್ಲಮುಡ್ನೂರು ಗ್ರಾಮದ ಮಾಡತ್ತಡ್ಕ ತೊಟ್ಟಿಲು ಪಾದೆಡೆಚ್ಚಾರು ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ,ಬಂಟ್ವಾಳ ತಾಲೂಕು, ವಿಟ್ಲ ಗ್ರಾಮದ ಚಂದಳಿಕೆ- ಕುಟೇಲು ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 05.05 ಲಕ್ಷ.ರೂ,ಪುತ್ತೂರು ತಾಲೂಕು, ನಿಡ್ಪಳ್ಳಿ ಗ್ರಾಮದಕೋಡಿ-ಕಕ್ಕೂರು ಪರಿಶಿಷ್ಟ ಜಾತಿ ಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00, ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ತಿಂಗಳಾಡಿ-ಕೊಡಂಗೋಣಿ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ,ಪುತ್ತೂರು ತಾಲೂಕು, ಕೊಳ್ತಿಗೆ ಗ್ರಾಮದ ಮೊಗಪ್ಪೆ-ಪುನರಡ್ಕ-ಎಳೆತ್ತಡ್ಕ ಬೈಲೋಡಿ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 15.00 ಲಕ್ಷ.ರೂ, ಬಂಟ್ವಾಳ ತಾಲೂಕು, ಇಡ್ಕಿದು ಗ್ರಾಮದ ಮಿತ್ತೂರು ಬೂಡಿನಮಜಲು ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ,ಪುತ್ತೂರು ತಾಲೂಕು ಇರ್ದೆಗ್ರಾಮದ ಬೈಲಾಡಿ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ, ಪುತ್ತೂರು ತಾಲೂಕು ಮುಂಡೂರು ಗ್ರಾಮದ ಬದಿಯಡ್ಕ- ಜನತಾ ಜಾತಿ ಪಂಗಡ ಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ, ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದ ವಜ್ರಮೂಲೆ ಪರಿಶಿಷ್ಟ ಜಾತಿ ಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ,ಪು ತ್ತೂರು ತಾಲೂಕು ಬಡಗನ್ನೂರು ಗ್ರಾಮದ ನೇರೋಳ್ತಡ್ಕ ಅಣಿಲೆ- ಗೆಜ್ಜೆಗಿರಿ ಪರಿಶಿಷ್ಟ ಜಾತಿ ಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ ,ಪುತ್ತೂರು ತಾಲೂಕು ಇರ್ದೆ ಗ್ರಾಮದ ಬಂದತಡ್ಕ- ನೆಲ್ಯಾರ್ಣೆ ಪರಿಶಿಷ್ಟ ಪಂಗಡ ಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ, ಮಾಡ್ನೂರು ಗ್ರಾಮದ ನೆಲ್ಲಿತ್ತಡ್ಕ ಅಂಗನವಾಡಿ ಕೇಂದ್ರದಿಂದ ಸಸ್ಪೆಟಿ ಪುಷ್ಪಾವತಿ ಇವರ ಮನೆ ತನಕ ಪರಿಶಿಷ್ಟ ಪಂಗಡ ಕಾಲೋನಿ ಸಂಪರ್ಕರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ, ಬಲ್ನಾಡು ಗ್ರಾಮದ ಪದವುನಿಂದ- ಬಂಗಾರಡ್ಕ ಪರಿಶಿಷ್ಟ ಪಂಗಡ ಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 05.50 ಲಕ್ಷ.ರೂ, ಒಳಮೊಗ್ರು ಗ್ರಾಮದ ಕುಟ್ಟಿನೋಪಿನಡ್ಕ ಇಡಿಂಜಿಲ ನೆಲ್ಲಿತ್ತಡ್ಕ ಪರಿಶಿಷ್ಟ ಪಂಗಡಕಾಲೋನಿ ಸಂಪರ್ಕರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ, ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಗುಡ್ಡೆ ಕೋಡಿನಿಂದ- ಓನಿಬಾಗಿಲು ಪರಿಶಿಷ್ಟ ಪಂಗಡ ಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 14.50 ಲಕ್ಷ.ರೂ, ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಹೊಸಗದ್ದೆ ಜನತಾ ಕಾಲೋನಿ ಪರಿಶಿಷ್ಟ ಜಾತಿ ಕಾಲೋನಿ ಸಂಪರ್ಕರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ, ಆರ್ಯಾಪು ಗ್ರಾಮದ ನೆಲ್ಲಿತ್ತಡ್ಕ ಕುಕ್ಕಾಡಿಯಿಂದ-ಬಾರಿಕೆ- ಸಂಪ್ಯ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ, ಕಬಕ ಗ್ರಾಮದ ಕಬಕಬೈಲು- ಕಾಜುಬಳ್ಳಿ ಪರಿಶಿಷ್ಟ ಜಾತಿ ಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 05.05 ಲಕ್ಷ.ರೂ , ಸರ್ವೆಗ್ರಾಮದ ಸೊರಕೆ-ಅಜ್ಜಿಕಲ್ಲು ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 10.00 ಲಕ್ಷ.ರೂ, ಶಾಂತಿಗೋಡು ಗ್ರಾಮದ ಮುಂಡೋಡಿ ಆನಡ್ಕ ಮನೆವರೆಗೆ ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 09.90 ಲಕ್ಷ.ರೂ,ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ನೂಜಿನಡ್ಕ- ಕಡಂಬು ಪರಿಶಿಷ್ಟ ಜಾತಿಕಾಲೋನಿ ಸಂಪರ್ಕ ರಸ್ತೆಗೆ ಅಭಿವೃದ್ಧಿ 05.05 ಲಕ್ಷ.ರೂ ಅನುದಾನ ಬಿಡುಡೆಯಾಗಿದೆ. ಈ ಕಾಮಗಾರಿಗೆ ಇನ್ನಷ್ಟೆ ಗುದ್ದಲಿಪೂಜೆ ನಡೆಯಬೇಕಿದೆ.