ಮುಂಡೂರು ಕೊಂಬಳಿ ಮನೆ ನಿವಾಸಿ ಗಿರಿಜ ನಿಧನ

0

ಪುತ್ತೂರು: ಮುಂಡೂರು ಕೊಂಬಳಿ ಮನೆ ನಿವಾಸಿ ಗಿರಿಜ (79 ವ)ರವರು ಮಾ.10ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ಸೀತಾರಾಮ, ಉಮ್ಮಕ್ಕ, ಲಲಿತ, ವಸಂತ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here