ಕೌಡಿಚ್ಚಾರು ಬದ್ರಿಯಾ ಮಸೀದಿಯಲ್ಲಿ ಇಫ್ತಾರ್‌ ಕೂಟ

0

ಕೌಡಿಚ್ಚಾರು: ಪವಿತ್ರ ರಂಝಾನ್ ತಿಂಗಳ ಪ್ರಯುಕ್ತ ಅರಿಯಡ್ಕ ಗ್ರಾಮದ ಕೌಡಿಚ್ಚಾರು ಬದ್ರಿಯಾ ಮಸೀದಿಯಲ್ಲಿ ಮಾ.11ರಂದು ಇಫ್ತಾರ್‌ ಕೂಟ ನಡೆಯಿತು.

ಗಲ್ಫ್‌ ಏರ್ ಸೆಲೂನ್‌ ಮಾಲಕರಾದ ಆಸಿಫ್‌ ಇವರು ಇಫ್ತಾರ್ ಕೂಟವನ್ನು ಏರ್ಪಡಿಸಲಾಯಿತು.

LEAVE A REPLY

Please enter your comment!
Please enter your name here