ಪುತ್ತೂರು: ಬಡಗನ್ನೂರು ಗ್ರಾಮದ ಪಟ್ಟೆ ನಿವಾಸಿ ಶಿವಪ್ಪ ನಾಯ್ಕ(65ವ.)ರವರು ಅಲ್ಪ ಕಾಲದ ಅಸೌಖ್ಯದಿಂದ ಮಾ.14ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ
ನಿಧನರಾದರು.
ಮೃತರು ಪತ್ನಿ ಗಾಯತ್ರಿ ಪುತ್ರರಾದ ನರೇಶ್, ಗಿರೀಶ್, ಪುತ್ರಿ ಕುಸುಮಾ ಸಹೋದರರಾದ ಗೋವಿಂದ ನಾಯ್ಕ, ಮಹಾಲಿಂಗ ನಾಯ್ಕ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಸಹಿತ ಹಲವು ಮಂದಿ ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.