ಪುತ್ತೂರು: ಪುತ್ತೂರಿನ ಪಿಡಬ್ಲ್ಯೂಡಿ ಇಲಾಖೆಯ ಅರೆಕಾಲಿಕ ವಾಹನ ಚಾಲಕರಾಗಿದ್ದು, ಪ್ರಸ್ತುತ ಬಂಟ್ವಾಳ ತಾಲೂಕಿನ ಬಾಂಬಿಲ ಎಂಬಲ್ಲಿ ವಾಸವಾಗಿರುವ ಪರ್ಲಡ್ಕ ನೂಜಿ ನಿವಾಸಿ ಆಂಟನಿ ರೆಬೆಲ್ಲೋ(59ವ.) ರವರು ಅಸೌಖ್ಯದಿಂದ ಎ.6ರಂದು ನಿಧನ ಹೊಂದಿದ್ದಾರೆ. ಮೃತರು ಪತ್ನಿ ಜೋಯ್ಸ್ ರೆಬೆಲ್ಲೋ, ಈರ್ವರು ಪುತ್ರಿಯರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.