ಪುತ್ತೂರು: ಕಾಸ್ಮೆಟಿಕ್ಸ್, ಜ್ಯುವೆಲ್ಲರಿ, ಉಡುಗೊರೆಗಳನ್ನು ಇಷ್ಟಪಡದ ಮಹಿಳೆಯರೇ ಇಲ್ಲ. ಅವರಿಗೆ ದೈನಂದಿನ ಬಳಕೆಗೆ, ಕಛೇರಿಗೆ ಹೋಗುವಾಗ, ಮದುವೆ ಸಮಾರಂಭಗಳಿಗೆ ಹೋಗುವಾಗ ಇವುಗಳ ಅಗತ್ಯ ಇದ್ದೇ ಇದೆ. ಇವುಗಳ ಎಷ್ಟು ಸಂಗ್ರಹ ಇದ್ದರೂ ಮಹಿಳೆಯರಿಗೆ ಸಾಲದು. ಮಹಿಳೆಯರ ಅಚ್ಚುಮೆಚ್ಚಿನ ಫ್ಯಾನ್ಸಿ ಗಿಫ್ಟ್, ಮಕ್ಕಳ ಇಷ್ಟದ ಟಾಯ್ಸ್ಗಳ ಖರೀದಿಗೆ ಪುತ್ತೂರಿನ ಹೃದಯ ಭಾಗದಲ್ಲಿ ನೂತನ ಮಳಿಗೆ ಶುಭಾರಂಭಗೊಂಡಿದೆ.

ಇಲ್ಲಿನ ಮುಖ್ಯರಸ್ತೆಯಲ್ಲಿರುವ ಪೋಸ್ಟ್ ಆಫೀಸ್ ಎದುರುಗಡೆ ಫ್ಯಾನ್ಸಿ ಗಿಫ್ಟ್ ಮತ್ತು ಟಾಯ್ಸ್ಗಳ ಮಳಿಗೆ ನಂದ ಶುಭಾರಂಭಗೊಂಡಿದೆ.

ನಮ್ಮಲ್ಲಿ ಬಳೆಗಳು, ಕಾಸ್ಮೆಟಿಕ್ಸ್, ಜ್ಯುವೆಲ್ಲರಿ, ಆಟಿಕೆಗಳು, ಉಡುಗೊರೆಗಳು, ಸ್ಟೇಷನರಿ, ಬ್ಯಾಗ್ಸ್, ಬರ್ತ್ಡೇ ಪಾರ್ಟಿ ಐಟಂಗಳು, ಸ್ಪೋರ್ಟ್ಸ್, ಐಟಂಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 8660120768 ಸಂಪರ್ಕಿಸಬಹುದು.