ಫಾರೂಕ್ ನಯೀಮಿ ಕೊಲ್ಲಂ ಮುಖ್ಯ ಪ್ರಭಾಷಣ
ಪುತ್ತೂರು: ಇರ್ದೆ-ಪಳ್ಳಿತ್ತಡ್ಕ ದರ್ಗಾ ಶರೀಫ್ಉ ರೂಸ್ ಸಮಾರಂಭ ಪ್ರಯುಕ್ತ ಹಾಗೂ 7 ದಿವಸಗಳ ಧಾರ್ಮಿಕ ಮತ ಪ್ರಭಾಷಣ ಎ. 20ರಿಂದ 26ರ ವರೆಗೆ ನಡೆಯಲಿದ್ದು, ಉದ್ಘಾಟನಾ ದಿನವಾದ ಎ.20ರಂದು ರಾತ್ರಿ ಫಾರೂಕ್ ನಯೀಮಿ ಕೊಲ್ಲಂ ಅವರು “ಪ್ರವಾಜಗ ಸ್ನೇಹಮ್ ” ಎನ್ನುವ ವಿಷಯದಲ್ಲಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.