ಪುತ್ತೂರು: ಕುರಿಯ ಗ್ರಾಮದ ಅಡ್ಯೆತ್ತಿಮಾರು ನಿವಾಸಿ, ವನಿತಾ ರೈ ಮುಳಿಂಜಗುತ್ತು( 75 ವ) ರವರು ಎ. 23 ರಂದು ಸೃಗೃಹದಲ್ಲಿ ನಿಧನರಾದರು.
ಮೃತರು ಪತಿ ಬೈಂಕಿ ರೈ ಅಡ್ಯೆತ್ತಿಮಾರು, ಪುತ್ರರಾದ ಮುಖೇಶ್ ರೈ ಅಡ್ಯೆತ್ತಿಮಾರು, ರಿತೇಶ್ ರೈ ಅಡ್ಯೆತ್ತಿಮಾರು, ಪುತ್ರಿಯರಾದ ಸ್ವಪ್ನ ರೈ, ಸೌಮ್ಯ ರೈ, ರಮ್ಯ ರೈ, ಅಳಿಯಂದಿರಾದ ಕೃಷ್ಣ ರೈ ನಾಕೂರು, ಶಶಿಧರ್ ರೈ ಬಜದಗುತ್ತು, ಕುರಿಕ್ಕಾರ ನಾಗೇಶ್ ರೈ ಕನಡಮೂಲೆ, ಸೊಸೆ ಪ್ರತಿಭಾ ರೈ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ರಾಜಕೀಯ, ಸಾಮಾಜಿಕ ಮುಖಂಡರು, ಊರವರು ಹಾಗೂ ಬಂಧುಗಳು, ಕುಟುಂಬಸ್ಥರು ಭೇಟಿ ನೀಡಿ ಸಂತಾಪ ಸೂಚಿಸಿದರು.