





ಪುತ್ತೂರು: ಹಜ್ ಯಾತ್ರೆ ಪ್ರಯುಕ್ತ ಮದೀನ ನಗರಕ್ಕೆ ಆಗಮಿಸಿದ ಮರ್ಕಝುಲ್ ಹುದಾ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆಯವರನ್ನು ಕೆಸಿಎಫ್ ತಂಡದ ಸದಸ್ಯರು ಸ್ವಾಗತಿಸಿದರು.
ತಾಜುದ್ದೀನ್ ಸುಳ್ಯ, ಅಶ್ರಫ್ ಸಖಾಫಿ ನೂಜಿ, ಸಿರಾಜ್ ಕೆಸಿ ರೋಡ್, ಅಬ್ದುರ್ರಹ್ಮಾನ್ ಝುಹುರಿ, ಸುಲೈಮಾನ್ ಸಅದಿ, ಸಿನಾನ್, ಮತ್ತು ಮಾಝಿನ್ ಉಪಸ್ಥಿತರಿದ್ದರು.











