ಪುತ್ತೂರು: ಚಲಿಸುತ್ತಿದ್ದ ಕಾರೊಂದರ ಟಯರ್ ಬ್ಲಾಸ್ಟ್ ಆಗಿ ಎರಡು ಕಾರು ಮತ್ತು ಒಂದು ಸ್ಕೂಟರ್ಗೆ ಡಿಕ್ಕಿಯಾದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲರ್ಪೆಯಲ್ಲಿ ಮೇ 4ರ ರಾತ್ರಿ ನಡೆದಿದೆ.


ಅಪಘಾತದ ತೀವ್ರತೆಗೆ ಒಂದು ಕಾರಿನ ಸೇಫ್ಟಿ ಬಲೂನ್ ತೆರೆದುಕೊಂಡಿದೆ.

ಸ್ಕೂಟರ್ ಸವಾರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

