ಇಂದಿನ ಕಾರ್ಯಕ್ರಮ (10-05-2025)

0

ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಮಧ್ಯಾಹ್ನ ೩ರಿಂದ ನಿಟ್ಟೆ ವಿವಿ ಮೀಟ್ & ಗ್ರೀಟ್ ಕಾರ್ಯಕ್ರಮ ಟಿಪುತ್ತೂರು ಕಿಲ್ಲೆ ಮೈದಾನ ಶ್ರೀ ಮಹಾಕಾಳಿ ದೇವಸ್ಥಾನಕ್ಕೆ ಬೆಳಿಗ್ಗೆ ೯ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಮಹಾಕಾಳಿ ಸಾನಿಧ್ಯಕ್ಕೆ ನಿಧಿಕುಂಭ ಮೆರವಣಿಗೆ ಟಿಕರ್ಮಲ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಬೆಳಿಗ್ಗೆ ೯ರಿಂದ ಭಜನಾ ಕಾರ್ಯಕ್ರಮ, ವೈದಿಕ ಕಾರ್ಯಕ್ರಮ, ಸಂಜೆ ೫ರಿಂದ ಶ್ರೀ ವೆಂಕಟರಮಣ ದೇವರ ಹರಿಸೇವೆ, ರಾತ್ರಿ ೮ರಿಂದ ಶ್ರೀ ಮಹಾಮ್ಮಾಯಿ ದೇವರ ಭಂಡಾರ ಹೊರಡಿ ದೇವಸ್ಥಾನ ತಲುಪಿ ಶ್ರೀ ಮಹಾಮ್ಮಾಯಿ ದೇವರ ಕಾಲಾವಧಿ ಉತ್ಸವ, ಮಾರಿಪೂಜೆ, ಅನ್ನಸಂತರ್ಪಣೆ
ಸಂಪ ಶ್ರೀ ಅಣ್ಣಪ್ಪ ಪಂಜುರ್ಲಿ ಕಲ್ಲುರ್ಟಿ ದೈವಸ್ಥಾನದಲ್ಲಿ ಬೆಳಿಗ್ಗೆ ೭ಕ್ಕೆ ಶ್ರೀ ಗುಳಿಗ ದೈವದ ನೇಮೋತ್ಸವ ಟಿಮಂಗಳೂರು ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಬೆಳಿಗ್ಗೆ ೧೦ಕ್ಕೆ ನವೋದಯ ಸ್ವ-ಸಹಾಯ ಗುಂಪುಗಳ ರಜತ ಸಂಭ್ರಮದ ಉದ್ಘಾಟನೆ ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಳ್ಳಿಹಬ್ಬದ ಪ್ರಯುಕ್ತ ಜಿಲ್ಲಾ ಮಟ್ಟದ ಮಕ್ಕಳ ಕ್ರಿಯಾತ್ಮಕ ಸನಿವಾಸ ಕಲಾ ಸಂಭ್ರಮ-ವರ್ಣ ದರ್ಶಿನಿ ಟಿಅನಂತಾಡಿ ಗ್ರಾ.ಪಂ ಕಚೇರಿಂiಲಿ ಬೆಳಿಗ್ಗೆ ೧೦ಕ್ಕೆ ಸಾಮಾನ್ಯ ಸಭೆ ಟಿಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯ ಗೋಪಾಲಕ್ಷೇತ್ರ ಇರ್ದೆಯಲ್ಲಿ ಭಗತ್‌ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ವತಿಯಿಂದ ಸಂಜೆ ೬ಕ್ಕೆ ನೂತನ ಕಾರ್ಯಾಲಯ, ಧ್ವಜಸ್ಥಂಭ ಉದ್ಘಾಟನೆ, ೬.೩೦ರಿಂದ ಸಾಮೂಹಿಕ ಶ್ರೀ ಶನೈಶ್ಚರ ಕಲ್ಪೋಕ್ತ ಪೂಜೆ, ಎಳ್ಳುಗಂಟು ದೀಪಸೇವೆ, ರಾತ್ರಿ ೮ರಿಂದ ಧಾರ್ಮಿಕ ಸಭೆ, ೯ರಿಂದ ಮೈಂಡ್ ಮ್ಯಾಜಿಕ್, ಜಾದೂಪ್ರದರ್ಶನ
ಕಾಣಿಯೂರು ಗ್ರಾಮ ಪುಣ್ಚತ್ತಾರು ದರ್ಖಾಸು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಬೆಳಿಗ್ಗೆ ಮಾರಿ ಕಡಿಯುವುದು, ಮಧ್ಯಾಹ್ನ ೧೨ಕ್ಕೆ ಶ್ರೀ ಅಮ್ಮನವರ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ೫ಕ್ಕೆ ಭಂಡಾರ ಗದ್ದಿಗೆ ಏರುವುದು ಟಿತಿಂಗಳಾಡಿ ಬೊಲ್ಪುಗುಡ್ಡೆ ಕಿದೆವೂರು ಬಾರಿಕೆ ತರವಾಡು ಮನೆಯಲ್ಲಿ ಬೆಳಿಗ್ಗೆ ಗಣಪತಿ ಹೋಮ, ಕಲಶ ಪ್ರತಿಷ್ಠೆ, ಕಲಶಾದಿ ಪೂಜೆ, ೮ಕ್ಕೆ ಶ್ರೀ ನಾಗಪ್ರತಿಷ್ಠೆ, ಮಧ್ಯಾಹ್ನ ಕಲಶಾಭಿಷೇಕ, ನಾಗತಂಬಿಲ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಧ್ಯಾನಾಧಿವಾಸ, ಕಲಶಾಧಿವಾಸ ಟಿಕೆಯ್ಯೂರು ಗ್ರಾಮ ಮಾಡಾವು ಸಂಪಾಜೆ ಕುಟುಂಬದ ದೈವ ಚಾವಡಿಯಲ್ಲಿ ಸಂಜೆ ೭ರಿಂದ ದೇವತಾ ಪ್ರಾರ್ಥನೆ, ನೂತನ ಬಿಂಬ ಜಲಾಧಿ ವಾಸ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಹಾಂತ, ಅನ್ನಪ್ರಸಾದ ಇರ್ದೆ ಗ್ರಾಮ ಅರಂಬ್ಯ ತರವಾಡು ಮನೆಯಲ್ಲಿ ಬೆಳಿಗ್ಗೆ ೮ಕ್ಕೆ ಶ್ರೀ ಗಣಪತಿ ಹೋಮ, ೯ಕ್ಕೆ ಶ್ರೀ ವೆಂಕಟರಮಣ ದೇವರ ಸೇವೆ, ನಾಗತಂಬಿಲ, ಸಂಜೆ ರಕ್ತೇಶ್ವರಿ, ಜಾವತೆ, ವರ್ಣಾರ ಪಂಜುರ್ಲಿ ನೇಮೋತ್ಸವ, ರಾತ್ರಿ ೯ಕ್ಕೆ ಅನ್ನಸಂತರ್ಪಣೆ ಟಿಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಬೆಳಿಗ್ಗೆ ೭ರಿಂದ ಗಣಪತಿ ಹವನ, ಅಂಕುರ ಪೂಜೆ, ಶತರುದ್ರಾಭಿಷೇಕ, ಸಂಜೆ ಕಲಶಪೂಜೆ, ಬ್ರಹ್ಮಕುಂಭ ಪೂಜೆ, ಪರಿಕಲಶ ಪೂಜೆ, ಶಾಸ್ತ್ರೀಯ ನೃತ್ಯ ವೈವಿಧ್ಯ
ಗೃಹಪ್ರವೇಶ
ಕಡಬ ಪಾಲ್ತಾಡಿ ಗ್ರಾಮದ ಬಂಬಿಲ ದಲ್ಲಿಶಿವಾನುಗ್ರಹ’ ದ ಗೃಹಪ್ರವೇಶ
ಪುಣಚಾ ಮೂಡಾಯಿಬೆಟ್ಟುನಲ್ಲಿ ಚೈತನ್ಯ ನಿಲಯದ ಗೃಹಪ್ರವೇಶ
ಉತ್ತರಕ್ರಿಯೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮಧ್ಯಾಹ್ನ ಅಮೆಕ್ಕಾರ್ ಗುತ್ತು ಸೀತಾರಾಮ ರೈ ಚಾವಡಿ ಮಿತ್ತೋಡಿಯವರ ಉತ್ತರಕ್ರಿಯೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಪಾರ್ವತಿ ಕೃಪಾದಲ್ಲಿ ಮಧ್ಯಾಹ್ನ ೧೨ಕ್ಕೆ ನೆಕ್ಕಿಲಾಡಿ ಸುಭಾಷ್‌ನಗರ ರುದ್ರಯ್ಯ ಆಚಾರ್ಯರ ವಿಶ್ವಬ್ರಾಹ್ಮಣ ಸಮಾರಾಧನೆ

LEAVE A REPLY

Please enter your comment!
Please enter your name here