ಕಾಣಿಯೂರು: ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಹಾಗೂ ಕೇಂದ್ರ ಮುಶಾವರ ಸದಸ್ಯರಾಗಿದ್ದ ಖುರ್ರತುಸ್ಸಾದಾತ್ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಇವರ ಒಂದನೇ ಉರೂಸ್ ಮುಬಾರಕ್ ಕಾರ್ಯಕ್ರಮವು ಜೂನ್ 26,27,28,29 ದಿನಾಂಕಗಳಲ್ಲಿ ನಡೆಯಲಿರುವ ಪ್ರಯುಕ್ತ ಸ್ವಾಗತ ಸಮಿತಿ ರಚಿಸಲಾಯಿತು.
ಕೂರತ್ ತಂಙಳ್ ರವರ ದರ್ಗಾ ಪರಿಸರದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಂಙಳರ ಸುಪುತ್ರ ಸೆಯ್ಯದ್ ಅಬ್ದುರ್ರಹ್ಮಾನ್ ಮಶ್ಹೂದ್ ತಂಙಳ್ ರವರು ವಹಿಸಿದ್ದರು.ಅಸ್ಸಯ್ಯದ್ ಸಾದಾತ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಿದರು.ನೌಫಲ್ ಸಖಾಫಿ ಕಳಸ ಮುಖ್ಯ ಪ್ರಭಾಷಣ ಮಾಡಿದರು.
ಯೇನೆಪೋಯ ಯುನಿವರ್ಸಿಟಿ ಚೆಯರ್ಮಾನ್ ವೈ ಮುಹಮ್ಮದ್ ಕುಂಞಿ ಹಾಜಿ,ಯು ಟಿ ಇಫ್ತಿಕಾರ್,ವಳವೂರು ಸಅದಿ,ಜಿ ಎಂ ಉಸ್ತಾದ್,ಕೆ ಎಂ ಸಿದ್ದೀಕ್ ಮೋಂಟುಗೋಳಿ,ಗುಲಾಮ್ ಅಹ್ಮದ್ ಹಾಜಿ,ರಜಬ್ ಸಾಹಿಬ್ ಸುಫ್ಯಾನ್ ಸಖಾಫಿ,ಬಿ ಎಸ್ ಮುಹಮ್ಮದ್ ಫೈಝಿ,ಖೈರುಲ್ಲಾಹ್,ರಫೀಕ್ ಅಮಾನಿ ಕಣ್ಣೂರು,ಅಬೂಬಕರ್ ಕೂರತ್ ಶುಭ ಹಾರೈಸಿದರು.

ಬಳಿಕ ಕೆ ಎಸ್ ಆಟ್ಟಕೋಯ ತಂಙಳ್ ಕುಂಬೋಳ್ (ಚೆಯರ್ಮಾನ್),ಅಬೂಬಕ್ಕರ್ ಕೂರತ್ (ವರ್ಕಿಂಗ್ ಚೆಯರ್ಮಾನ್) ಸೆಯ್ಯದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ಕೊಯ್ಲಾಂಡಿ, ಇಸ್ಮಾಯಿಲ್ ತಂಙಳ್ ಉಜಿರೆ,ಸಾದಾತ್ ತಂಙಳ್,ಶಾಫಿ ತಂಙಳ್ ವಳಪಟ್ಟಣಂ,ಎಣ್ಮೂರು ತಂಙಳ್,ಮಶ್ಹೂದ್ ತಂಙಳ್ ಕೂರತ್,ಶರಫುದ್ದೀನ್ ತಂಙಳ್ ದೇರಳಕಟ್ಟೆ ,ಚಟ್ಟಕ್ಕಲ್ ತಂಙಳ್,ಅಬ್ದುಲ್ ಖಾದರ್ ಮದನಿ ಪಳ್ಳಂಗೋಡು,ಹಮೀದ್ ಹಾಜಿ ಬೈತಡ್ಕ, ಇಬ್ರಾಹಿಂ ಪಟ್ಟಾಡಿ,ಖೈರುಲ್ಲಾಹ್,ಮುಸ್ತಫ ಸುಳ್ಯ,ಬಾದುಷಾ ಸಖಾಫಿ,ಉಮರ್ ಸಖಾಫಿ ತಲಕ್ಕಿ,ಗುಲಾಮ್ ಹಾಜಿ ಉಡುಪಿ,ಯೂಸುಫ್ ಗೌಸಿಯಾ,ಅಲಿ ಫೈಝಿ ಬಾಳೆಪುಣಿ,ಯು ಟಿ ಇಫ್ತಿಕಾರ್ (ಜ.ಕನ್ವೀನರ್),ಖಾಲಿದ್ ಹಾಜಿ (ವರ್ಕಿಂಗ್ ಕನ್ವೀನರ್) ಮಿಸ್ ಹಬ್ ತಂಙಳ್,ಸಿರಾಜುದ್ದೀನ್ ಸಖಾಫಿ ಕನ್ಯಾನ,ಇಲ್ಯಾಸ್ ಅಮ್ಜದಿ ಕೂರತ್, ಸುಫ್ಯಾನ್ ಸಖಾಫಿ , ನೌಫಳ್ ಸಖಾಫಿ ಕಳಸ,ನವಾಝ್ ಸಖಾಫಿ ಬೆಳಂದೂರು,ಅಶ್ರಫ್ ಕಿನಾರ,ಸಿರಾಜ್ ಇರುವೇರಿ,ನಾಝಿಮ್ ಹಾಜಿ ಉಳ್ಳಾಲ,ಝಕರಿಯ್ಯಾ ಗೋವಾ ಸೇರಿದಂತೆ ನೂರಾರು ಸಾದಾತುಗಳು ಉಲಮಾ ಉಮರಾಗಳನ್ನೊಳಗೊಂಡ ಸ್ವಾಗತ ಸಮಿತಿ ರಚಿಸಲಾಯಿತು. ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ ಸ್ವಾಗತಿಸಿ, ಕೂರತ್ ಮುದರ್ರಿಸ್ ಫಾಳಿಲಿ ವಂದಿಸಿದರು.